ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಅತ್ತೂರು ದೂಪದಕಟ್ಟೆ ಯಲ್ಲಿ ದೇವಿದಾಸ್ ಈಶ್ವರಮಂಗಲ ವಿರಚಿತ ಜಾಜಿ ಮಲ್ಲಿಗೆ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ( VIDEO)

 



ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ ದಿನಾಂಕ 23-02-2025 ರಂದು ಆದಿತ್ಯವಾರ ರಾತ್ರಿ ಘಂಟೆ 8ಕೆ   ಅತ್ತೂರು ದೂಪದಕಟ್ಟೆ ಯಲ್ಲಿ ದೇವಿದಾಸ್ ಈಶ್ವರಮಂಗಲ ವಿರಚಿತ  ಜಾಜಿ ಮಲ್ಲಿಗೆ  ಅದ್ದೂರಿ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ವಿಜೃಂಭಣೆಯಿಂದ ಜರಗಿತು.ಯಕ್ಷಗಾನ ಕಲಾಭಿಮಾನಿಗಳು ಊರ ಹತ್ತುಸಮಸ್ತರು ಸೇರಿದ್ದರು.