ಬುಧ-ಶುಕ್ರ ಸಂಯೋಗ! ಈ 3 ರಾಶಿಗೆ ಸುಖ-ಸಂಪತ್ತು ಸಿಗಲಿದೆ!
Wednesday, October 2, 2024
ಸಿಂಹ ರಾಶಿ
ತುಲಾ ರಾಶಿಯಲ್ಲಿ ಬುಧ ಹಾಗೂ ಶುಕ್ರರ ಸಂಯೋಗ ಎನ್ನುವುದು ಸಿಂಹ ರಾಶಿಯವರಿಗೆ ವರದಾನದ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಸಂಗಾತಿಯ ಜೊತೆಗೆ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಹೊರಗೆ ಸುತ್ತಾಡೋದಕ್ಕೆ ಕೂಡ ಹೋಗಬಹುದಾಗಿತ್ತು ಸಂತೋಷದ ಕ್ಷಣಗಳನ್ನು ಕಳೆಯಬಹುದಾಗಿದೆ. ನೀವು ಮಾಡುವಂತ ಕೆಲಸ ನಿಮ್ಮ ಮನಸ್ಸಿಗೆ ತೃಪ್ತಿ ನೀಡಲಿದೆ.
ತುಲಾ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ತುಲಾ ರಾಶಿಯವರು ಮಾಡುವಂತಹ ಕೆಲಸ ಎನ್ನುವುದು ಅವರ ಉನ್ನತ ಅಧಿಕಾರಿಗಳಿಗೆ ಸಾಕಷ್ಟು ಸಂತೋಷವನ್ನು ತರಲಿದ್ದು ಆಫೀಸ್ನಲ್ಲಿರುವಂತಹ ಉನ್ನತ ಜವಾಬ್ದಾರಿಯನ್ನ ಈ ಸಂದರ್ಭದಲ್ಲಿ ನಿಮಗೆ ನೀಡಬಹುದಾಗಿದ್ದು ನಿಮ್ಮ ಸಂಬಳ ಕೂಡ ಹೆಚ್ಚಾಗಲಿದೆ. ಕೆಲಸ ಇಲ್ಲದೆ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರು ಕೂಡ ದೊಡ್ಡ ಕಂಪನಿಯಲ್ಲಿ ಕೆಲಸ ಪಡೆದುಕೊಳ್ಳುವಂತಹ ಅದೃಷ್ಟವನ್ನು ಹೊಂದಿದ್ದಾರೆ.
ಮೀನ ರಾಶಿ
ಬುಧ ಹಾಗೂ ಶುಕ್ರರ ವಿಶೇಷ ಕೃಪೆ ಎನ್ನುವುದು ಮೀನ ರಾಶಿಯವರ ಮೇಲೆ ಈ ಸಂದರ್ಭದಲ್ಲಿ ಇರಲಿದೆ. ನೀವು ಮಾಡುವಂತ ಕೆಲಸದ ಶೈಲಿಯಿಂದಾಗಿ ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹೊಂದಲಿದ್ದಾರೆ ಹಾಗೂ ನಿಮ್ಮ ಕೆಲಸವನ್ನು ಹೊಗಳದಿದ್ದಾರೆ. ಇನ್ನು ಮೀನ ರಾಶಿಯ ಯುವಕರು ತಮ್ಮ ಬುದ್ಧಿಶಕ್ತಿಯಿಂದಾಗಿ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡುವಂತಹ ಸಾಮರ್ಥ್ಯವನ್ನು ಕೂಡ ಈ ಸಂದರ್ಭದಲ್ಲಿ ವಿಶೇಷವಾಗಿ ಹೊಂದಿದ್ದಾರೆ.