ಟ್ರಂಪ್‌ ಪ್ರಚಾರದ ವೇಳೆ 26 ವರ್ಷದ ಯುವತಿಯಿಂದ ತೆರೆದ ಎದೆ ಪ್ರದರ್ಶನ!







ನ್ಯೂಯಾರ್ಕ್‌ :  ಇನ್‌ಫ್ಲುಯೆನ್ಸರ್‌ ಹಾಗೂ ಅಡಲ್ಟ್‌ ಸ್ಟಾರ್‌ ಆಗಿರುವ ಅವಾ ಲೌಸಿ ಕಳೆದ ಮೇ ತಿಂಗಳಲ್ಲಿ ನ್ಯೂಯಾರ್ಕ್‌ ಹಾಗೂ ಡುಬ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ತೆರೆದ ಎದೆಯನ್ನು ಪ್ರದರ್ಶನ ಮಾಡಿದ್ದರು. ಮಾತ್ರವಲ್ಲದೆ ಅದನ್ನು ಅಶ್ಲೀಲ ವಿಡಿಯೋ ಪೋರ್ಟಲ್‌ ಫೀಡ್‌ನಲ್ಲಿ ಅದನ್ನು ಲೈವ್‌ ಮಾಡಿದ್ದರು.  ಇದೀಗ  ಮತ್ತೊಮ್ಮೆ ಅವಾ ಲೌಸಿ ಸಾರ್ವಜನಿಕವಾಗಿ ತಮ್ಮ ತೆರೆದ ಎದೆಯನ್ನು ತೋರಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.


  'T*ts for Trump..' ಎನ್ನು ಸ್ಲೋಗನ್‌ ಕೂಡ ಇರಿಸಿಕೊಂಡಿದ್ದ ಆಕೆ ತೆರೆದ ಎದೆಯ ಪ್ರದರ್ಶನ ಮಾಡಿದ್ದಾಳೆ.

ನ್ಯೂಯಾರ್ಕ್‌ನ ಲಾಂಗ್‌ ಐಸ್ಲೆಂಡ್‌ನಲ್ಲಿರುವ ಐತಿಹಾಸಿಕ ನಸ್ಸೌ ಕೊಲೇಸಿಯಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮಾತನಾಡುತ್ತಿದ್ದರು. ಈ ವೇಳೆ,26 ವರ್ಷದ ಅವಾ ಲೌಸಿ ಎದ್ದು ನಿಂತು ಬಟ್ಟೆಯಿಲ್ಲದೆ ತೆರೆದ ಎದೆ ಪ್ರದರ್ಶನ ಮಾಡಿದ್ದರು. 

  ತಮ್ಮ ತೆರೆದ ಎದೆಯ ದೃಶ್ಯವನ್ನು ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್‌ ಫ್ಲಾಟ್‌ಫಾರ್ಮ್‌ನಲ್ಲಿ ಲೈವ್‌ ಮಾಡಿದ್ದೆ ಎಂದೂ ಅವಾ ಹೇಳಿಕೊಂಡಿದ್ದಾಳೆ. ನನ್ನ ವಿಡಿಯೋದಿಂದ ಬಂದ ಹಣವನ್ನು ಟ್ರಂಪ್‌ ಅವರ ಪ್ರಚಾರಕ್ಕೆ ದಾನ ಮಾಡಿದ್ದೇನೆ ಎಂದು ಹೇಳಿದ್ದಾಳೆ.



ನ್ಯೂಯಾರ್ಕ್‌ ಹಾಗೂ ಡುಬ್ಲಿನ್‌ ಘಟನೆಯ ಬಳಿಕ ನಾನು ಪ್ರತಿ ತಿಂಗಳು  ಆ ಪೋರ್ಟಲ್‌ನಿಂದ 1 ಲಕ್ಷ ಪೌಂಡ್‌ ಸಂಪಾದಿಸುತ್ತಿದ್ದೇನೆ. ಈಗ ಡೊನಾಲ್ಟ್‌ ಟ್ರಂಪ್‌ ಅವರ ಪ್ರಚಾರದಲ್ಲಿ ಈ ರೀತಿ ಮಾಡಿದ್ದರಿಂದ 5 ಲಕ್ಷ ಪೌಂಡ್‌ ಸಂಪಾದನೆ ಮಾಡುವ ಸಾಧ್ಯತೆ ಇದೆ ಎಂದು ಅವಾ ಹೇಳಿದ್ದಾರೆ.