-->
1000938341
ಜುಲೈ 3-4 , ಮಂಗಳೂರು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ

ಜುಲೈ 3-4 , ಮಂಗಳೂರು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಉಳ್ಳಾಲ,ಕೊಣಾಜೆ:  ಜು.3 ರಂದು ವಿವಿದೆಡೆ ವಿದ್ಯುತ್‌ ನಿಲುಗಡೆ


 ಕೋಟೆಕಾರ್, ಉಳ್ಳಾಲ, ಕುತ್ತಾರ್, ಕೊಣಾಜೆ ಹಾಗೂ ಸುತ್ತಲಿನ  ಪ್ರದೇಶಗಳಲ್ಲಿ ಜು.3 ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.. 


ಜು.3 ರಂದು  ಬೆಳಗ್ಗೆ 10 ರಿಂದ ಸಂಜೆ 5  ಗಂಟೆಯವರೆಗೆ ನೂತನ 33/11 ಕೆ.ವಿ. ಕೋಟೆಕಾರ್‌ ಉಪಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ  ತುರ್ತು ಕಾಮಗಾರಿ ನಿರ್ವಹಿಸುವ ಸಲುವಾಗಿ 33 ಕೆ.ವಿ. ಲೈನಿನಿಂದ ಹೊರಡುವ 11 ಕೆ.ವಿ. ತೊಕ್ಕೊಟ್ಟು, 11 ಕೆ.ವಿ. ಉಳ್ಳಾಲ, 11 ಕೆ.ವಿ. ಕೋಟೆಕಾರ್‌, 11 ಕೆ.ವಿ. ಸೋಮೇಶ್ಚರ, 11 ಕೆ.ವಿ. ಕುತ್ತಾರ್‌, 11 ಕೆ.ವಿ. ಅಬ್ಬಕ್ಕ, 11 ಕೆ.ವಿ. ಮಂಚಿಲ, 11 ಕೆ.ವಿ. ಮೇಲಂಗಡಿ ಹಾಗೂ 11 ಕೆ.ವಿ. ಕಿನ್ಯಾ, 11 ಕೆ.ವಿ. ಮಂಜನಾಡಿ, 11 ಕೆ.ವಿ ಉಳ್ಳಾಲ ಎಕ್ಸ್‌ ಪ್ರೆಸ್‌, 11 ಕೆ.ವಿ.. ಕೊಣಾಜೆ, 11 ಕೆ.ವಿ. ಬೆಳ್ಮ ಫೀಡರ್‌ಗಳಲ್ಲಿ ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.


 ಅದುದರಿಂದ  ಗ್ರೀನ್‌ಭಾಗ್‌ ನಾಟೆಕಲ್‌, ಸಂಕೇಶ್‌, ಬೆಳರಿಂಗೆ, ಮಿಂಪ್ರಿ, ಪನೀರ್‌ ಸೈಟ್‌, ನಡುಕುಮೇರ್‌, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್‌, ಕೆ.ಸಿ. ರೋಡ್‌, ಹೊಸನಗರ, ಕೆ.ಸಿ.ನಗರ, ಅಲಂಕಾರ್‌ಗುಡ್ಡೆ, ಪಿಲಿಕೂರು, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಪು, ಹರೇಕಳ, ಬಾಬು ಕಂಪೌಂಡ್‌, ಮೇಲಂಗಡಿ, ದರ್ಗಾ, ಮಿಲ್ಲತ್‌ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್‌,

ಮಂಜಣ್ಣಕುದ್ರು, ಮೊಗವೀರ ಪಟ್ನ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್‌ ನಗರ, ಪ್ರಕಾಶ್‌ ನಗರ, ಪಂಡಿತ್‌ ಹೌಸ್‌, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ಓವರ್‌ ಬ್ರಿಡ್ಜ್‌, ಬಂಗೇರ ಲೇನ್‌, ಬಾಕಿಮಾರ್‌, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್‌, ಪಿಲಾರ್‌ ಶಾಲೆ, ಅಂಬಿಕಾ ರೋಡ್‌, ಸರಸ್ವತಿ ಕಾಲನಿ, ನೆಹರೂನಗರ, ಪ್ರತಾಪ್‌ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್‌, ಸುಲ್ತಾನ್‌ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್‌, ಕೋಟೆಕಾರ್‌, ಬೀರಿ, ತಲಪಾಡಿ, ಅಂಬಿಕಾರೋಡ್‌, ಅಡ್ಕ, ಮಡ್ಯಾರ್‌, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ,ಮುನ್ನೂರು, ಪಾವೂರು, ಇನೋಳಿ, ಬೋಳಿಯಾರ್‌ರಬ್ಬರ್‌ ಫ್ಯಾಕ್ಟರಿ, ಲಕ್ಷ್ಮಿಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್‌ ತೋಟ, ಸರಳಾಯ ಕಾಲನಿ,ಕನೀರ್‌ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್‌ ಪಲ್ಲ, ಹನುಮಾನ್‌ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಆರ್.ವಿ. ಆರ್ಕೇಡ್‌, ಶಾಂತಿಭಾಗ್‌, ಮುಂಡೋಳಿ, ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್‌, ಮಡ್ಯಾರ್‌, ಕ್ರಷರ್‌, ಪಿಲಾರ್‌, ಪಿಲಾರ್‌ ಶಾಲೆ , ಅಂಬಿಕಾ ರೋಡ್‌, ಸರಸ್ವತಿ ಕಾಲೋನಿ, ದ್ವಾರಕಾನಗರ, ಅಬ್ಬಂಜರ, ಅನಿಲ್‌ ಕಂಪೌಂಡ್‌, 9ಕೆರೆ ಐಟಿಐ, 9ಕೆರೆ ಬನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಮಂಗಳೂರು: ವಿವಿದೆಡೆ ವಿದ್ಯುತ್‌ ನಿಲುಗಡೆ


ಬಿಜೈ 11 ಕೆ.ವಿ. ಫೀಡರ್ ನಲ್ಲಿ ಜು. 3 ರಂದು ಬೆಳಗ್ಗೆ 10 ರಿಂದ ಸಂಜೆ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದುದರಿ೦ದ ಅಂದು  ಬಿಜೈ ಮೈನ್ ರೋಡ್, ಬಿಜೈ ಚರ್ಚ್‌ ರೋಡ್‌, ಬಿಜೈ ನ್ಯೂ ರೋಡ್,ಎಂ.ಸಿ.ಎಫ್. ಕಾಲೋನಿ, ಆನೆಗುಂಡಿ, ಸಂಕೈಗುಡ್ಡ, ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ ಬಟ್ಟಗುಡ್ಡ, ಬಿಜೈ ಮ್ಯೂಸಿಯಂ, ಕೆಎಸ್‌ಆರ್‌ಟಿಸಿ ಎದುರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಜು.4 : ಸುರತ್ಕಲ್,  ಕಾಟಿಪಳ್ಳ. ಮುಕ್ಕ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ


ಸುರತ್ಕಲ್ 33 ಕೆ.ವಿ.  ಇಂಡಸ್ಟ್ರಿಯಲ್ ಫೀಡರಿನಲ್ಲಿ ಹಾಗೂ 33/11 ಕೆ.ವಿ. ಕಾಟಿಪಳ್ಳ ಉಪಕೇಂದ್ರದಲ್ಲಿ ಜು.4 ರಂದು ಬೆಳಗ್ಗೆ 10 ರಿಂದ ಸಂಜೆ ಸಂಜೆ 4 ಗಂಟೆಯವರೆಗೆ 

ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿ ಕೊಳ್ಳಲಾಗಿದೆ. ಅದುದರಿ೦ದ ಅಂದು ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, ಮುಕ್ಕ, ಸಸಿಹಿತ್ಲು, ಚೇಳ್ಯಾರು, ಮಧ್ಯ, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್ ಕೃಷ್ಣಾಪುರ, ಚೊಕ್ಕಬೆಟ್ಟು, ಕೋಟೆ, ಕುತ್ತೆತ್ತೂರು, ಆದರ್ಶನಗರ, ರಾಜೀವನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ, 33/11 ಕೆ.ವಿ. ಎನ್.ಐ.ಟಿ.ಕೆ. ಉಪಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article