-->
1000938341
ಬೆಳ್ತಂಗಡಿ: ರಸ್ತೆಬದಿ ನಿಲ್ಲಿಸಿದ್ದ ಟಿಟಿ ವಾಹನ‌ ಅಗ್ನಿಗಾಹುತಿ - Video

ಬೆಳ್ತಂಗಡಿ: ರಸ್ತೆಬದಿ ನಿಲ್ಲಿಸಿದ್ದ ಟಿಟಿ ವಾಹನ‌ ಅಗ್ನಿಗಾಹುತಿ - Video


ಬೆಳ್ತಂಗಡಿ: ರಸ್ತೆ ನಿಲ್ಲಿಸಿದ್ದ ಟಿಟಿ ವಾಹನವೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್‌ನಲ್ಲಿ ನಡೆದಿದೆ.
ಜೂ.26 ರಂದು ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಈ ಟಿಟಿ ವಾಹನ ಬೆಂಕಿಗಾಹುತಿಯಾಗಿದೆ. ಖಾಸಗಿ ಸೂಪರ್ ಮಾರ್ಕೆಟ್‌ಗೆ ಸೇರಿರುವ ಈ ಟಿಟಿ ವಾಹನವನ್ನು ಚಾಲಕ ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ಟಿಟಿ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ವಾಹನ ಬೆಂಕಿಗಾಹುತಿಯಾಗಿದೆ. ಟಿಟಿ ಬೆಂಕಿಗಾಹುತಿಯಾಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Ads on article

Advertise in articles 1

advertising articles 2

Advertise under the article