ಶಂಖಪುಷ್ಪದಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು



ಬಳ್ಳಿ ರೂಪದಲ್ಲಿ ಬೆಳೆದು ಹೂವು ಬಿಡುವ ಈ ಗಿಡ, ಕೋನ್ ಫ್ಲವ‌ರ್ ಫ್ಯಾಬಾಸೀ ಸೇರಿದ ಒಂದು ಬಳ್ಳಿ. ಇವುಗಳನ್ನು ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯುತ್ತಾರೆ.
ಮೆದುಳಿನ ಶಕ್ತಿಯನ್ನೂ ಹೆಚ್ಚಿಸುತ್ತದೆ .
ಶಂಖಪುಷ್ಪದಲ್ಲಿ ಕಂಡುಬರುವ ಆರ್ಗನೆಲೋಲಿನ್ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆಮೊರಿ ಮತ್ತು ಏಕಾಗ್ರತೆ ಹೆಚ್ಚಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಸ್ಮರಣೆ ಸಾಮರ್ಥ್ಯ ಬೆಳೆಸುತ್ತಿದೆ .
ಶಂಖಪುಷ್ಪದಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಪ್ಲೇವನಾಯ್ಡ್ ಗಳು ವ್ಯಕ್ತಿಯ ಸ್ಮರಣೆ ಸಾಮರ್ಥ್ಯ, ಗಮನ, ಏಕಾಗ್ರತೆ, ಶಾಂತತೆ, ಜಾಗರೂಕತೆಯನ್ನು ಸುಧಾರಿಸುತ್ತವೆನಿದ್ರಾಹೀನತೆ
ನಿದ್ರಾಹೀನತೆ  ತಡೆಯುತ್ತದೆ .
ನಿದ್ರಾಹೀನತೆ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಶಂಖ ಪುಷ್ಪ ಸೇವಿಸಿದರೆ ಉತ್ತಮ ಪರಿಹಾರ ಪಡೆಯಬಹುದು.
ಗ್ಯಾಸ್ಟ್ರಿಕ್ ಸಮಸ್ಯೆ.
ಶಂಖಪುಷ್ಪ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಲು ಸಹಾಯಕವಾಗಿದೆ.
ಹೃದಯ ರೋಗವನ್ನು ನಿಯಂತ್ರಿಸುತ್ತದೆ .
ಶಂಖಪುಷ್ಪ ಉಸಿರಾಟದ ಕಾಯಿಲೆ ಮತ್ತು ಹೃದಯ ರೋಗಗಳನ್ನು ಗುಣಪಡಿಸುತ್ತದೆ
ಊತ ಕಡಿಮೆ ಮಾಡುತ್ತದೆ .
ಮೂಗೇಟುಗಳು ಮತ್ತು ಮೂಳೆ ಊದಿಕೊಂಡಾಗ ಶಂಖ ಪುಷ್ಪದ ಎಲೆಯ ರಸವನ್ನು ಹಾಕಿ. ಇದರಿಂದ ಊತ ಕಡಿಮೆಯಾಗುತ್ತೆ 
ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ 
ಶಂಖಪುಷ್ಪ ದೇಹದಲ್ಲಿನ ಅಧಿಕ ರಕ್ತದೊತ್ತಡವನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ.
BREAKING NEWS
Loading latest news...
Join our WhatsApp Channel Powered By : Online Pudu