-->
1000938341
 ವಜ್ರ ದರಿಸುವುದರಿಂದ ಯಾರಿಗೆ ಶುಭ? ಯಾರಿಗೆ ಅಶುಭ? ಇದರಿಂದ ಆಗುವ ಲಾಭಗಳೇನು ಇಲ್ಲಿದೆ ನೋಡಿ..!

ವಜ್ರ ದರಿಸುವುದರಿಂದ ಯಾರಿಗೆ ಶುಭ? ಯಾರಿಗೆ ಅಶುಭ? ಇದರಿಂದ ಆಗುವ ಲಾಭಗಳೇನು ಇಲ್ಲಿದೆ ನೋಡಿ..!



ವಜ್ರವು ಯಾರಿಗೆ ಶುಭ? :
ಜ್ಯೋತಿಷ್ಯದ ಪ್ರಕಾರ, ವಜ್ರವು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ.ವೃಷಭ, ಮಿಥುನ,ಕನ್ಯಾ, ತುಲಾ ಮತ್ತು ಕುಂಭ ರಾಶಿಯವರಿಗೆ ವಜ್ರವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.ಇದಲ್ಲದೆ, ನಿಮ್ಮ ಜಾತಕದಲ್ಲಿ ಶುಕ್ರ ಯೋಗಕಾರಕನಾಗಿದ್ದರೆ ವಜ್ರವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. 


ಯಾವ ರಾಶಿಯವರು ವಜ್ರವನ್ನು ಧರಿಸಬಾರದು? :
ಯಾವುದೇ ರತ್ನವನ್ನು ಧರಿಸುವ ಮೊದಲು,ಜಾತಕದಲ್ಲಿ ಇರುವ ಗ್ರಹಗಳ ಸ್ಥಾನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಮೇಷ, ಮೀನ, ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ವಜ್ರವನ್ನು ಧರಿಸುವುದು ಮಂಗಳಕರವಲ್ಲ. 

ವಜ್ರವನ್ನು ಧರಿಸುವುದರಿಂದ ಆಗುವ ಲಾಭಗಳು :
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರವನ್ನು ಧರಿಸುವುದರಿಂದ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. 
- ವೈವಾಹಿಕ ಜೀವನದ ಸುಖವನ್ನು ಹೆಚ್ಚಿಸಲು ವಜ್ರವನ್ನು ಧರಿಸಬೇಕು.  
- ವಜ್ರ ಧರಿಸುವುದು ಮಾಧ್ಯಮ ಮತ್ತು ಫ್ಯಾಷನ್ ಡಿಸೈನಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನಕಾರಿ.
- ವಜ್ರವನ್ನು ಧರಿಸುವುದರಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. 


Ads on article

Advertise in articles 1

advertising articles 2

Advertise under the article