-->

ಈ ವರ್ಷದ ಚಂದ್ರಗ್ರಹಣದಿಂದ  ಈ ಐದು ರಾಶಿಗಳ ಭವಿಷ್ಯ ಬದಲಾಗುತ್ತೆ

ಈ ವರ್ಷದ ಚಂದ್ರಗ್ರಹಣದಿಂದ ಈ ಐದು ರಾಶಿಗಳ ಭವಿಷ್ಯ ಬದಲಾಗುತ್ತೆ


ಈ ವರ್ಷ 2 ಚಂದ್ರ ಗ್ರಹಣವಿದ್ದು  ಮೊದಲ ಚಂದ್ರ ಗ್ರಹಣ ಮಾರ್ಚ್ ತಿಂಗಳ 25 ರಂದು ನಡೆಯಲಿದ್ದು, ಇದರ ಪರಿಣಾಮದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಚಂದ್ರ ಗ್ರಹಣಗಳ ಸಮಯದಲ್ಲಿ ಗ್ರಹಗಳ ಬದಲಾವಣೆ ಸಹ ಆಗುತ್ತದೆ. ಇದು ನಮ್ಮಜೀವನದ ಮೇಲೆ ಸಹ ಪರಿಣಾಮ ಬೀರುತ್ತದೆ. ಇನ್ನು ಈ ವರ್ಷದ ಮೊದಲ ಚಂದ್ರ ಗ್ರಹಣ ಮಾರ್ಚ್ 25 ರಂದು ಸಂಭವಿಸುತ್ತದೆ.

ಈ ಚಂದ್ರಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3.01 ರವರೆಗೆ ಇರುತ್ತದೆ.
ಚಂದ್ರಗ್ರಹಣದ ಪರಿಣಾಮದಿಂದ 5 ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಬರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುದೂ ಎಂಬುದು ಯಾವುವು ಎಂಬುದು ಇಲ್ಲಿದೆ .

ಧನುರಾಶಿ : ಈ ಗ್ರಹಣದ ಕಾರಣದಿಂದ ಧನಸ್ಸು ರಾಶಿಯವರಿಗೆ ಬಹಳ ಲಾಭಗಳು ಸಿಗುತ್ತದೆ. ತುಂಬಾ ಪ್ರಯೋಜನಗಳು ಈ ಸಮಯದಲ್ಲಿ ಸಿಗುತ್ತದೆ. ಇದರ ಜೊತೆಗೆ ನಿಮ್ಮ ಮನಸ್ಸಿನ ಎಲ್ಲಾ ಆಸೆಗಳು ಈ ಸಮಯದಲ್ಲಿ ಈಡೇರುತ್ತ

ಮಕರ ರಾಶಿ : ಈ ರಾಶಿಯವರಿಗೆ ಸಹ ಚಂದ್ರ ಗ್ರಹಣ ಅದೃಷ್ಟವನ್ನ ತರುತ್ತದೆ. ಈ ಸಮಯದಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳಿಗೆ ಕುಟುಂಬದಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಜೊತೆಗೆ, ವ್ಯಾಪಾರದಲ್ಲಿ ಲಾಭ ಸಹ ಆಗುತ್ತದೆ.                              ತುಲಾ ರಾಶಿ :    ಈ ಗ್ರಹಣದ ಕಾರಣದಿಂದ ನಿಮಗೆ ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುತ್ತದೆ. ಹಣವನ್ನ ಎಲ್ಲಿಂದ ಬೇಕಾದರೂ ನೀವು ಪಡೆಯುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನೀವು ಹೊಸ ಕಾರನ್ನು ಸಹ ಖರೀದಿಸಬಹುದು

ಮಿಥುನ ರಾಶಿ :   ಈ ರಾಶಿಯವರಿಗೆ ಸಹ ಚಂದ್ರ ಗ್ರಹಣ ಪ್ರಯೋಜನಕಾರಿಯಾಗಿರಲಿದೆ. ಕೆಲಸ ಮಾಡುವ ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಸಹ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನೀವು ಹೊಸ ಯೋಜನೆಯನ್ನ ಆರಂಭ ಮಾಡಬಹುದು.

ವೃಷಭ ರಾಶಿ :  ಈ ಗ್ರಹಣದ ಕಾರಣದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ಪ್ರೀತಿ ಮತ್ತು ಸಾಮರಸ್ಯವನ್ನು ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನದ ಬೆಳವಣಿಗೆಯು ತುಂಬಾ ಹೆಚ್ಚಾಗಿರುತ್ತದೆ. ನಿಮ್ಮ ಖ್ಯಾತಿ ಮತ್ತು ಪ್ರಭಾವವು ಹೆಚ್ಚಾಗುತ್ತೆ 
Ads on article

Advertise in articles 1

advertising articles 2

Advertise under the article