-->

ಬಟಾಣಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವೇನು

ಬಟಾಣಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವೇನು


ಎಲ್ಲರಿಗೂ ಸಾಮಾನ್ಯವಾಗಿ ಎಲ್ಲರೂ  ಬಳಸುವ ಬಟಾಣಿ ಕಾಳು ಆರೋಗ್ಯಕ್ಕೆ  ಬೇಕಾಗುವ ಉತ್ತಮವಾದ ಪೋಷಕಾಂಶಗಳನ್ನು ನೀಡುತ್ತದೆ .ಹಸಿ ಬಟಾಣಿ ಕಾಳುಗಳು ಎಂದರೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ ರೆಟ್ ಹೆಚ್ಚಿದ್ದರೂ ಬಟಾಣಿ ಬಳಸುವುದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ನೀಡುತ್ತದೆ.

ಬಟಾಣಿ ಉಪಯೋಗಳ ಬಗ್ಗೆ ಇಲ್ಲಿದೆ ವಿವರ:

ಒಣಗಿದ ಬಟಾಣಿ ಕಾಳುಗಳಿಕ್ಕಿಂತ , ಹಸಿರು ಕೋಡಿನ ರೂಪದಲ್ಲಿ ಸಿಗುವ ಹಸಿ ಬಟಾಣಿ ಕಾಳುಗಳಲ್ಲಿ ಆರೋಗ್ಯ ಪ್ರಯೋಜನಗಳು ತುಂಬಾ ಜಾಸ್ತಿಯಾಗಿರುತ್ತದೆ .

ಹಸಿರು ಬಟಾಣಿಯಲ್ಲಿ ಹಲವು ವಿಧದ ಪ್ರಮುಖ ಪೋಷಕಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿವೆ
ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಪೌಷ್ಟಿಕಾಂಶದ ಮಾಹಿತಿಯ ಪ್ರಕಾರ, ಹಸಿರು ಬಟಾಣಿಗಳಲ್ಲಿ ಅನೇಕ ಪ್ರಮುಖ ಜೀವಸತ್ವ ಮತ್ತು ಖನಿಜವನ್ನು ಹೊಂದಿದೆ.


ವಿಟಮಿನ್ ಎ, ಸಿ, ಡಿ, ಎ, ಕೆ, ಬಿ6, ರಿಬೋಫ್ಲಾವಿನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ತಾಮ್ರ, ಸೆಲೆನಿಯಮ್, ಫ್ಲೋರೈಡ್ ಮತ್ತು ಸತು ಸೇರಿದಂತೆ ಹಲವು ಖನಿಜಗಳು ಸಮೃದ್ಧವಾಗಿರುತ್ತದೆ .

3 ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಬಟಾಣಿಗಳನ್ನು ಸೇವಿಸುವುದರಿಂದ ಸುಕ್ಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಬಟಾಣಿಯಲ್ಲಿರುವ ಪೋಷಕಾಂಶಗಳು ಆಲ್ಝೈಮರ್ ಮತ್ತು ಸಂಧಿವಾತದಂತಹ ಕಾಯಿಲೆಗಳನ್ನು ತಡೆಯುತ್ತದೆ. ಮೂಳೆಗಳನ್ನು ರಕ್ಷಿಸುತ್ತದೆ ಕಡಿಮೆ ಮತ್ತು ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಅಧಿಕವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇವುಗಳನ್ನು ಹೆಚ್ಚು ಸೇವಿಸಬೇಕು.
ಬಟಾಣಿಯಲ್ಲಿರುವ ಹೆಚ್ಚಿನ ಪ್ರಮಾಣದ ಫೈಟೊನ್ಯೂಟ್ರಿಯೆಂಟ್ಸ್ ಹೊಟ್ಟೆಯ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ.

ಫ್ಲೇವನಾಯ್ಡ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿರುವ ಬಟಾಣಿಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ನಾರಿನಂಶವಿರುವ ಬಟಾಣಿಕಾಳುಗಳನ್ನು ಸೇವಿಸುವುದರಿಂದ ರಕ್ತ ಸಂಚಾರ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಇದು ಟೈಪ್ 2 ಮಧುಮೇಹವನ್ನು ತಡೆಯುತ್ತದೆ.

ವಿಟಮಿನ್ ಬಿ 1, ಬಿ 2, ಬಿ 3 ಮತ್ತು ಬಿ 6 ಹೊಂದಿರುವ ಬಟಾಣಿಗಳನ್ನು ಸೇವಿಸುವ ಮೂಲಕ ನಿಮ್ಮ ಹೃದಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಒಂದು ಕಪ್ ಬಟಾಣಿ ಕಾಳುಗಳು 44% ವಿಟಮಿನ್ ಕೆ ಅನ್ನು ಹೊಂದಿರುತ್ತದೆ. ಆದ್ದರಿಂದ ಇವುಗಳನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಆರೋಗ್ಯದ ಮೇಲೆ ಗಮನವಿರಲಿ 

Ads on article

Advertise in articles 1

advertising articles 2

Advertise under the article