ದಕ್ಷಿಣ ಕನ್ನಡ: ಮಳೆ ರಜೆಯಿಂದ ಹಿನ್ನಡೆಯಾದ ಶಾಲಾ ಪಠ್ಯ ಪೂರ್ಣಕ್ಕೆ ಹೊಸ ಪ್ಲಾನ್; ಸೆಪ್ಟೆಂಬರ್‌ನಿಂದ ಹೆಚ್ಚುವರಿ ತರಗತಿ ಕಡ್ಡಾಯ! ಶನಿವಾರ ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚುವರಿ ಅವಧಿ; ಶಿಕ್ಷಣ ಇಲಾಖೆಯ ಉಪನಿರ್ದೇಶಕರ (DDPI) ಕಚೇರಿಯಿಂದ ಪರಿಷ್ಕೃತ ಸುತ್ತೋಲೆ!