-->
1000938341
ಇನ್ನೂ ಒಂದು ವಾರಗಳವರೆಗೆ ಈ 4 ರಾಶಿಯವರ ಮೇಲೆ ಇರಲಿದೆ ಸಂಪೂರ್ಣ ಲಕ್ಷ್ಮಿ ಕೃಪೆ!

ಇನ್ನೂ ಒಂದು ವಾರಗಳವರೆಗೆ ಈ 4 ರಾಶಿಯವರ ಮೇಲೆ ಇರಲಿದೆ ಸಂಪೂರ್ಣ ಲಕ್ಷ್ಮಿ ಕೃಪೆ!

ವೃಷಭ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶರದ್ ಪೂರ್ಣಿಮೆಯ ದಿನದಂದು ಸಂಭವಿಸುವ ಈ ಅಪರೂಪದ ಯೋಗ ವೃಷಭ ರಾಶಿಯ ಜನರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಪರಿಣಾಮವಾಗಿ, ಉದ್ಯೋಗಿಗಳು ಮತ್ತು ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವೃತ್ತಿಯಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ವೇತನ ಹೆಚ್ಚಾಗುತ್ತದೆ. ಅನಿರೀಕ್ಷಿತ ಹಣ ಹರಿದು ಬರುತ್ತದೆ. 

ಮಿಥುನ ರಾಶಿ : 
ಚಂದ್ರಗ್ರಹಣದಂದು ರೂಪುಗೊಂಡ ಗಜಕೇಸರಿ ಯೋಗವು ಈ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಈ ಅವಧಿಯಲ್ಲಿ, ಗ್ರಹಣದ ಶುಭ ಫಲಿತಾಂಶಗಳು ಸಿಗಲಿವೆ. ಇದರಿಂದ ಜನರಿಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಈ ಅವಧಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು.


ಕನ್ಯಾರಾಶಿ :
ಜ್ಯೋತಿಷ್ಯದ ಪ್ರಕಾರ, ಕನ್ಯಾ ರಾಶಿಯವರಿಗೆ ಅಕ್ಟೋಬರ್ 28 ಅತ್ಯಂತ ಮಂಗಳಕರ ಮತ್ತು ವಿಶೇಷವಾಗಿರಲಿದೆ. ಈ ದಿನ ಈ ರಾಶಿಯವರು ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಸಾಲದಿಂದ ಶಾಶ್ವತವಾಗಿ ಮುಕ್ತಿ ಸಿಗಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಕಾಲದವರೆಗೆ ಲಾಭವನ್ನು ಗಳಿಸುವಿರಿ. 

ಕುಂಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯ ಜನರು ಚಂದ್ರನ ಪ್ರಭಾವದಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಅಪಾರವಾದ ಆರ್ಥಿಕ ಲಾಭಗಳಿರುತ್ತವೆ. ಿ ಅನಿರೀಕ್ಷಿತವಾಗಿ ಹಣ ಕೈ ಸೇರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. 

Ads on article

Advertise in articles 1

advertising articles 2

Advertise under the article