-->
ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ !ಈ 3 ರಾಶಿಯವರು ಇನ್ನು ಮುಂದೆ ಮುಟ್ಟಿದ್ದೆಲ್ಲ ಚಿನ್ನ!

ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ !ಈ 3 ರಾಶಿಯವರು ಇನ್ನು ಮುಂದೆ ಮುಟ್ಟಿದ್ದೆಲ್ಲ ಚಿನ್ನ!


ಮೇಷರಾಶಿ
 ಮನಸ್ಸು ಸಂತೋಷದಿಂದ ಇರುತ್ತದೆ, ಆರೋಗ್ಯ ಸುಧಾರಿಸುತ್ತದೆ.ವ್ಯಾಪಾರದಲ್ಲಿ ಲಾಭವಿರುತ್ತದೆ.ಶೈಕ್ಷಣಿಕ ಕೆಲಸಗಳು ಉತ್ತಮಗೊಳ್ಳುತ್ತವೆ.
 

ಮಿಥುನ ರಾಶಿ
ಮಿಥುನ ರಾಶಿಯವರ ವ್ಯಾಪಾರ ಪರಿಸ್ಥಿಯು ತೃಪ್ತಿಕರವಾಗಿರುತ್ತದೆ.ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಆದಾಯ ಹೆಚ್ಚಲಿದೆ.
ವಾಹನ ಸೌಕರ್ಯ ಹೆಚ್ಚಾಗಬಹುದು.

ಸಿಂಹ ರಾಶಿ
ಸಿಂಹ ರಾಶಿಯವರ ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಬಹುದು.ಲಾಭದ ಅವಕಾಶಗಳು ಇರಬಹುದು.ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ.
 


ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಆತ್ಮವಿಶ್ವಾಸ ಇರುತ್ತದೆ.ಸಂಗೀತದಲ್ಲಿ ಆಸಕ್ತಿ ಹೆಚ್ಚುತ್ತದೆ. ಹೊಸ ವ್ಯವಹಾರಕ್ಕೆ ಪ್ರಸ್ತಾಪವನ್ನು ಪಡೆಯಬಹುದು.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article