-->
ಲಕ್ಷ್ಮೀದೇವಿಯ ಕೃಪೆಯಿಂದ ಬಂಗಾರದಂತ ದಿನಗಳು ಆರಂಭವಾಗಲಿದೆ ಈ 3 ರಾಶಿಯವರಿಗೆ..!

ಲಕ್ಷ್ಮೀದೇವಿಯ ಕೃಪೆಯಿಂದ ಬಂಗಾರದಂತ ದಿನಗಳು ಆರಂಭವಾಗಲಿದೆ ಈ 3 ರಾಶಿಯವರಿಗೆ..!


ಮೇಷ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಏಳನೇ ಮನೆಯಲ್ಲಿ ಸಂಚರಿಸಲಿರುವ ಕಾರಣ, ಸೂರ್ಯನ ಈ ತುಲಾ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಬಾಳಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಸುಮಧುರವಾಗಿರಲಿದೆ. ಪಾಟ್ನರ್ ಶಿಪ್ ವ್ಯವಸಾಯದಲ್ಲಿದ್ದರೇ ನಿಮಗೆ ಉತ್ತಮ ಲಾಭವಾಗಲಿದೆ. ಖಾಸಗಿ ಈವನದಲ್ಲಿ ಕುಟುಂಬ ಸದಸ್ಯರ ಜೊತೆಗಿನ ನಿಮ್ಮ ಸಂಬಂಧ ಮತ್ತಷ್ಟು ನಿಕಟವಾಗಲಿದೆ.  ಮಕ್ಕಳ ಹೊಂದುವ ಬಯಕೆ ಇರುವವರ ಆಸೆ ಈಡೇರಲಿದೆ.   


ಸಿಂಹ ರಾಶಿ: ಸೂರ್ಯ ನಿಮ್ಮ ರಾಶಿಗೆ ಅಧಿಪತಿ ಮತ್ತು ಆತ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮದಲ್ಲಿ ಹೆಚ್ಚಳ ಕಂಡುಬರಲಿದೆ. ವಿದೇಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಿರತರಾದವರಿಗೆ ಇದು ತುಂಬಾ ಲಾಭದಾಯಕ ಸಾಬೀತಾಗಲಿದೆ. 



ಕರ್ಕ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚಾರ ನಡೆಸಲಿದ್ದಾನೆ. ವಾಹನ-ಆಸ್ತಿ ಪಾಶಿ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ, ವ್ಯಾಪಾರ ಮಾಡುತ್ತಿದ್ದರೆ, ಹೊಸ ವ್ಯಾಪಾರದ ಯೋಜನೆಯನ್ನು ರೂಪಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕೆಲಸ ರಿಯಲ್ ಎಸ್ಟೇಟ್ ಅಥವಾ ಆಸ್ತಿಪಾಸ್ತಿಗೆ ಸಂಬಂಧಿಸಿದ್ದಾಗಿದ್ದಾರೆ. 

Ads on article

Advertise in articles 1

advertising articles 2

Advertise under the article