-->
1000938341
ಬುಧ ಸಂಕ್ರಮಣದಿಂದ ಈ 3 ರಾಶಿಯವರಿಗೆ ರಾಜಯೋಗ ಪ್ರಾಪ್ತಿ..! ಹೆಚ್ಚಾಗಲಿದೆ ಇವರ ಸಂಪತ್ತು..!

ಬುಧ ಸಂಕ್ರಮಣದಿಂದ ಈ 3 ರಾಶಿಯವರಿಗೆ ರಾಜಯೋಗ ಪ್ರಾಪ್ತಿ..! ಹೆಚ್ಚಾಗಲಿದೆ ಇವರ ಸಂಪತ್ತು..!
ಮಕರ ರಾಶಿ : 
ಮಕರ ರಾಶಿ : ಮಕರ ರಾಶಿಯವರ ಅದೃಷ್ಟ ಹೆಚ್ಚಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ಸಾಲವಾಗಿ ಕೊಟ್ಟ ಹಣ ಹಿಂತಿರುಗಿ ಬರುವುದು.  


ಸಿಂಹ ರಾಶಿ : ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುವುದು. ಈ ಸಮಯದಲ್ಲಿ ಹಾಕುವ ಯೋಜನೆಗಳು ಯಶಸ್ವಿಯಾಗುವುದು. ಜನರು ನಿಮ್ಮತ್ತ ಪ್ರಭಾವಿತರಾಗುತ್ತಾರೆ. ಮಿಥುನ ರಾಶಿ : ವಾಹನ ಮತ್ತು ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ವ್ಯಾಪಾರ ವರ್ಗದವರಿಗೂ ಲಾಭವಾಗುವುದು. ಹಿಂದೆ ಮಾಡಿದ ಹೂಡಿಕೆಗಳು ಈ ಸಮಯದಲ್ಲಿ ವಿಶೇಷ ಲಾಭವನ್ನು ನೀಡುತ್ತವೆ. 


Ads on article

Advertise in articles 1

advertising articles 2

Advertise under the article