-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ಏಕಕಾಲಕ್ಕೆ 2 ರಾಜಯೋಗಗಳ ಈ ರಾಶಿಯಲ್ಲಿ ನಿರ್ಮಾಣ.! ಅಬ್ಬಬ್ಬಾ ಇನ್ನು ಮುಂದೆ ಇವರಿಗೆ ಎಂತಹ ಅದೃಷ್ಟ ಗೊತ್ತಾ?

ಏಕಕಾಲಕ್ಕೆ 2 ರಾಜಯೋಗಗಳ ಈ ರಾಶಿಯಲ್ಲಿ ನಿರ್ಮಾಣ.! ಅಬ್ಬಬ್ಬಾ ಇನ್ನು ಮುಂದೆ ಇವರಿಗೆ ಎಂತಹ ಅದೃಷ್ಟ ಗೊತ್ತಾ?



ತುಲಾ ರಾಶಿ

ಶನಿದೇವನ ಎರಡೂ ರಾಜಯೋಗಗಳು ತುಲಾ ರಾಶಿಯ ಜನರ ಮೇಲೆ ಸಾಕಷ್ಟು ಶುಭ ಪ್ರಭಾವವನ್ನು ಬೀರಲಿವೆ. ಈ ಅವಧಿಯಲ್ಲಿ, ನಿಮಗೆ ಹಣಕಾಸಿನ ಪ್ರಗತಿಯ ಸಾಕಷ್ಟು ಅವಕಾಶಗಳು ಒದಗಿ ಬರಲಿವೆ, ಇದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ಸ್ಥಾನವನ್ನು ಬಲಪಡಿಸಲಿದೆ. 

ಕುಂಭ ರಾಶಿ
ಕುಂಭ ರಾಶಿಯವರಿಗೆ ಕೇಂದ್ರ ತ್ರಿಕೋನ ಹಾಗೂ ಶಶ ರಾಜಯೋಗಗಳು ವರದಾನ ಸಾಬೀತಾಗಳಿವೆ. ಈ ಅವಧಿಯಲ್ಲಿ, ಈ ರಾಶಿಗಳ ಜನರಿಗೆ ಶನಿ ದೇವರ ಆಶೀರ್ವಾದ ಪ್ರಾಪ್ತಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. 

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇಂದ್ರ ತ್ರಿಕೋನ ಮತ್ತು ಶಶ ರಾಜಯೋಗಗಳು ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿವೆ. ಈ ಅವಧಿಯಲ್ಲಿ, ಲಾಭ ಗಳಿಸುವ ಉತ್ತಮ ಅವಕಾಶಗಳು ಒದಗಿಬರಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರಲಿದೆ. 


ಸಿಂಹ ರಾಶಿ
ಶನಿದೇವನ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗ ಕೃಪೆಯಿಂದ ಸಿಂಹ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಈ ಅವಧಿಯಲ್ಲಿ, ಸಿಂಹ ರಾಶಿಯ ಜಾತಕದವರ ಭೌತಿಕ ಸೌಕರ್ಯಗಳು ಹೆಚ್ಚಾಗಳಿವೆ. ಮನೆ ಮತ್ತು ವಾಹನವನ್ನು ಖರೀದಿಸುವ ವಿಪುಲ ಅವಕಾಶಗಳಿವೆ. ಕಾನೂನು ಪ್ರಕ್ರಿಯೆಗಳಲ್ಲಿ ಜಯ ನಿಮ್ಮದಾಗಲಿದೆ. 



Ads on article

Advertise in articles 1

advertising articles 2

Advertise under the article

ಸುರ