ತುಳಸಿ ಗಿಡ ನೆಟ್ಟ ಮನೆಯಲ್ಲಿ ಸ್ವಯಂ ನಾರಾಯಣ ನೆಲೆಯಾಗುತ್ತಾನೆಯಂತೆ. ನಾರಾಯಣ ದೇವರು ನೆಲೆಯಾಗುತ್ತಾರೆ ಎಂದರೆ ಅಲ್ಲಿ ಬಡತನಕ್ಕೆ ಜಾಗ ಇರುವುದಿಲ್ಲ. ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ.
ಮನೆಯ ಋಣಾತ್ಮಕತೆ ಮುಗಿದು ರೋಗಗಳು ಮನೆಯಿಂದ ಹೊರಗುಳಿಯುತ್ತದೆ ಎಂದು ಹೇಳಲಾಗುತ್ತದೆ.