-->
ಶಶಯೋಗ: ಈ ರಾಶಿಯವರ ಜಾತಕದಲ್ಲಿ ಶನಿ ನಿರ್ಮಿತ ರಾಜಯೋಗ! ಛಾಯಾಪುತ್ರನ ಕೃಪೆಯಿಂದ ನೀವು ಮುಟ್ಟಿದ್ದೆಲ್ಲ ಚಿನ್ನ!

ಶಶಯೋಗ: ಈ ರಾಶಿಯವರ ಜಾತಕದಲ್ಲಿ ಶನಿ ನಿರ್ಮಿತ ರಾಜಯೋಗ! ಛಾಯಾಪುತ್ರನ ಕೃಪೆಯಿಂದ ನೀವು ಮುಟ್ಟಿದ್ದೆಲ್ಲ ಚಿನ್ನ!

ಶಶಯೋಗ: ಈ ರಾಶಿಯವರ ಜಾತಕದಲ್ಲಿ ಶನಿ ನಿರ್ಮಿತ ರಾಜಯೋಗ! ಛಾಯಾಪುತ್ರನ ಕೃಪೆಯಿಂದ ನೀವು ಮುಟ್ಟಿದ್ದೆಲ್ಲ ಚಿನ್ನ!





ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ರೂಪುಗೊಂಡ ಶಶಯೋಗ ಅಪರೂಪದಲ್ಲಿ ಸಿಗೋದು.. ಎಲ್ಲರಿಗೂ ಒಲಿಯುವುದಿಲ್ಲ... ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುವುದು.


ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗ ರೂಪುಗೊಳ್ಳುತ್ತಿದೆ ಎಂದು ಜ್ಯೋತಿಶಾಸ್ತ್ರಜ್ಞರು ಹೇಳುತ್ತಾರೆ.


ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಇದು ಶುಭವಾಗಿರಲೂ ಬಹುದು... ಅಥವಾ ಅಶುಭವೂ ಅಗಿರಬಹುದು. ಗ್ರಹಗಳ ಶುಭ ಯೋಗವು ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ.


ಒಂದು ವೇಳೆ ವ್ಯಕ್ತಿಯ ಕಠಿಣ ಪರಿಶ್ರಮದ ನಂತರವೂ ಯಶಸ್ಸು ಪಡೆಯದಿದ್ದರೆ ಆಗ ರೂಪುಗೊಂಡ ಅಶುಭ ಯೋಗವು ಅದಕ್ಕೆ ದೊಡ್ಡ ಕಾರಣವಾಗಿರಬಹುದು.

ಶನಿ ನಿರ್ಮಿತ ರಾಜ ಯೋಗವಾಗಿದ್ದು, ಯಾರ ಜಾತಕದಲ್ಲಿ ಇದರ ರಚನೆ ಇದೆಯೋ ಆ ವ್ಯಕ್ತಿಯು ರಾಜನಂತೆ ಬದುಕುತ್ತಾನೆ.


ಜಾತಕದಲ್ಲಿ ಶಶಯೋಗವು ವ್ಯಕ್ತಿಗೆ ಬಹಳ ಸಂತೋಷವನ್ನು ಸುಖ ಸಮೃದ್ಧಿಯನ್ನೂ ನೀಡುತ್ತದೆ. ಇಂತಹವರು ಬಡವರ ಮನೆಯಲ್ಲೂ ಹುಟ್ಟಿರಬಹದು. ಆದರೆ, ಸ್ವಂತ ಬಲದಿಂದ ಸಮಾಜದಲ್ಲಿ ಗೌರವ ಪ್ರತಿಷ್ಠೆ ಗಳಿಸಿ ಐಷಾರಾಮಿ ಜೀವನ ನಡೆಸುತ್ತಾರೆ.


ಈ ಶಶಯೋಗ ರೂಪುಗೊಳ್ಳೋದು ಹೇಗೆ..?

ಶನಿಯು ಜಾತಕದಲ್ಲಿ ಮೊದಲ, ನಾಲ್ಕನೇ ಏಳನೇ ಮತ್ತು ಹತ್ತನೇ ಮನೆಯಲ್ಲಿ ಲಗ್ನ ಅಥವಾ ಚಂದ್ರನಿಂದ ಅಥವಾ ತನ್ನದೇ ಆದ ರಾಶಿಯಾದ ತುಲಾ ರಾಶಿಯಲ್ಲಿದ್ಧಾಗ ಶಶ ಯೋಗವು ರೂಪುಗೊಳ್ಳುತ್ತದೆ.


ಈ ಶಶಯೋಗ ರೂಪುಗೊಳ್ಳುವಾಗ ಆ ವ್ಯಕ್ತಿಯ ಜೀವನದಲ್ಲಿ ಶನಿಯ ಸಾಡೇ ಸಾತಿ ಕರ್ಮ ಬಾಧಿಸುವುದಿಲ್ಲ.

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article