2011ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಗೀತಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು. ಅವರು ಈಗ ಇಂಡೋನೇಷ್ಯಾಗೆ ಟ್ರಿಪ್ ತೆರಳಿದ್ದಾರೆ.
ಸಂಗೀತಾ ಭಟ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಫೋಟೋ ಹಂಚಿಕೊಂಡಿದ್ದಾರೆ. ಬಿಕಿನಿ ಧರಿಸಿ ಅವರು ಪಡ್ಡೆ ಹುಡುಗರ ಗಮನಸೆಳೆಯುತ್ತಿದ್ದಾರೆ.
ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಬಿಕಿನಿಗಿಂತ ನೀವು ಸೀರೆಯಲ್ಲೇ ಚೆಂದ’ ಎನ್ನುವ ಕಮೆಂಟ್ಗಳು ಅಭಿಮಾನಿಗಳ ಕಡೆಯಿಂದ ಬರುತ್ತಿವೆ
ಸಂಗೀತಾ ಭಟ್ ಅವರು ಧನಂಜಯ್ ನಟನೆಯ ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಮೊದಲಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದರು.
ಅವರು ಧಾರಾವಾಹಿಗಳಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಅವರ ಪತಿ ಸುದರ್ಶನ್ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.