-->
ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಇರುತ್ತೆ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ!

ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಇರುತ್ತೆ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ!


ಚಿನ್ನ-ಬೆಳ್ಳಿ:
ವೈಶಾಖ ಮಾಸದ ತೃತೀಯ ದಿನದಂದು ಚಿನ್ನ-ಬೆಳ್ಳಿಯ ಆಭರಣಗಳನ್ನು ಮನೆಗೆ ತರುವುದರಿಂದ ಅದು ಮನೆಯಲ್ಲಿ ಅಕ್ಷಯ ಎಂದರೆ ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. 

ಮಣ್ಣಿನ ಮಡಿಕೆ:
ಧರ್ಮ ಗ್ರಂಥಗಳ ಪ್ರಕಾರ, ಚಿನ್ನ-ಬೆಳ್ಳಿ, ಆಭರಣಗಳನ್ನು ಮನೆಗೆ ತರುವುದು ಮಾತ್ರವಲ್ಲ, ಈ ದಿನ ಮಣ್ಣಿನ ಮಡಿಕೆಯನ್ನು ಮನೆಗೆ ತರುವುದನ್ನು ಕೂಡ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 


ಹಿತ್ತಾಳೆ/ತಾಮ್ರದ ಪಾತ್ರೆ: 
ಅಕ್ಷಯ ತೃತೀಯ ದಿನದಂದು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಮನೆಗೆ ತರುವುದನ್ನು ಕೂಡ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. 

ಪೊರಕೆ:
ಅಕ್ಷಯ ತೃತೀಯ ದಿನದಂದು ಮನೆಗೆ ಹೊಸ ಪೊರಕೆ ತರುವುದನ್ನು ಸಹ ತುಂಬಾ ಶುಭ. ಇದರಿಂದ ಮನೆಗೆ ಲಕ್ಷ್ಮಿ ದೇವಿಯ ಪ್ರವೇಶವಾಗುತ್ತದೆ ಎಂದು ನಂಬಲಾಗಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article