ಮಂಗಳೂರಿನಲ್ಲಿ ಮತ್ತೆ ಅದೃಷ್ಟದ ಕಚೇರಿಯಲ್ಲಿ ಚುನಾವಣಾ ಕಾರ್ಯಾಲಯ ತೆರೆದ ದ.ಕ BJP
Saturday, April 15, 2023
ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ ಬಿಜೆಪಿ ಚುನಾವಣಾ ಕಚೇರಿ ಇಂದಿನಿಂದ ಪ್ರಾರಂಭವಾಗಿದೆ. ಈ ಕಚೇರಿಯನ್ನು ಅದೃಷ್ಟದ ಕಚೇರಿ ಎಂದು ಬಿಜೆಪಿ ಭಾವಿಸುತ್ತಿದ್ದು, ಈ ಕಚೇರಿಯಲ್ಲಿಯೆ ಈ ಬಾರಿಯು ಚುನಾವಣಾ ಕಚೇರ ತೆರೆದಿದೆ