-->
 ಇಂದಿನಿಂದ ಈ 5 ರಾಶಿಯವರ ಜೀವನದಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ! ಇನ್ನೆಲ್ಲವೂ ಶುಭ..!

ಇಂದಿನಿಂದ ಈ 5 ರಾಶಿಯವರ ಜೀವನದಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ! ಇನ್ನೆಲ್ಲವೂ ಶುಭ..!

ಮೇಷ ರಾಶಿ : ಸೂರ್ಯ ಇಂದು ಸಂಜೆ 3.12 ಕ್ಕೆ ಮೇಷ ರಾಶಿಯನ್ನೇ ಪ್ರವೇಶಿಸಲಿದ್ದಾನೆ. ಇದು ಮೇಷ ರಾಶಿಯವರ ಜೀವನದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಮಯದಲ್ಲಿ ತೆಗೆದುಕೊಂಡರೆ ಯಶಸ್ಸು ಸಿಗುವುದು.

ಮಿಥುನ ರಾಶಿ : ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ದೊಡ್ಡ ಸ್ಥಾನ ಅಥವಾ ಹೊಸ ಜವಾಬ್ದಾರಿ ನಿಮಗೆ ಸಿಗುತ್ತದೆ. 

ಕರ್ಕಾಟಕ ರಾಶಿ : ಸೂರ್ಯನ ರಾಶಿಯಲ್ಲಿ ಆಗುವ ಬದಲಾವಣೆಯು ಕರ್ಕಾಟಕ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸುತ್ತದೆ. ನಿಮ್ಮ ಆಯ್ಕೆಯ ಉದ್ಯೋಗ ನಿಮಗೆ ಪ್ರಾಪ್ತಿಯಾಗುತ್ತದೆ. 


ಸಿಂಹ ರಾಶಿ : ಸಿಂಹ ರಾಶಿಗೆ ಸೂರ್ಯನೇ ಅಧಿಪತಿ. ಸೂರ್ಯನ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಹಣಕಾಸಿನ ಪ್ರಯೋಜನವಾಗಲಿದೆ. 

ವೃಶ್ಚಿಕ ರಾಶಿ : ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ಬಡ್ತಿ ನೀಡಿ ಆದಾಯದಲ್ಲಿ ಹೆಚ್ಚಳವನ್ನು ನೀಡುತ್ತದೆ. ಸರ್ಕಾರಿ ಉದ್ಯೋಗಿಗಳ ವಿಷಯದಲ್ಲಿಯೂ ಸಮಯ ವಿಶೇಷವಾಗಿ ಪ್ರಯೋಜನಕಾರಿಯಾಗಿರುತ್ತದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article