-->
1000938341
ಈ 4 ರಾಶಿಗಳ ಮೇಲೆ ಶುಕ್ರನ ಸಂಪೂರ್ಣ ಕ್ರಪೆಯಿಂದ ಸಂಪತ್ತಿನ ಮಳೆ!

ಈ 4 ರಾಶಿಗಳ ಮೇಲೆ ಶುಕ್ರನ ಸಂಪೂರ್ಣ ಕ್ರಪೆಯಿಂದ ಸಂಪತ್ತಿನ ಮಳೆ! 
ಮೇಷ ರಾಶಿ: ಶುಕ್ರನು 2 ಮತ್ತು 7 ನೇ ಮನೆಯ ಅಧಿಪತಿಯಾಗಿದ್ದು, 3 ನೇ ಮನೆಯಲ್ಲಿ ಸಂಚಾರ ಇರುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರೇಮ ಸಂಬಂಧಗಳಲ್ಲಿ ಮಾದುರ್ಯವಿರುತ್ತದೆ. 


ವೃಷಭ ರಾಶಿ: ಶುಕ್ರನು ಜೀವನದಲ್ಲಿ ಹೊಂದಾಣಿಕೆಯನ್ನು ತರಲಿದ್ದಾನೆ. ಎರಡನೇ ಮನೆಯಲ್ಲಿ ಶುಕ್ರ ಸಂಚಾರ ಮಾಡುವುದರಿಂದ ಧನಲಾಭವಾಗಲಿದೆ. ದೈಹಿಕ ಸಂತೋಷದ ಜೊತೆಗೆ ರುಚಿಕರ ಆಹಾರ ಸವಿಯುವಿರಿ. ವೃತ್ತಿಜೀವನವೂ ಉನ್ನತ ಮಟ್ಟದಲ್ಲಿರುತ್ತದೆ. 

ಕನ್ಯಾ ರಾಶಿ: ಶುಕ್ರನು ಕನ್ಯಾ ರಾಶಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಸ್ಥಗಿತಗೊಂಡಿರುವ ಕೆಲಸ ಮತ್ತೆ ಆರಂಭವಾಗಲಿದೆ. ಸಂಬಳ ಹೆಚ್ಚಾಗಲಿದೆ. ವೃತ್ತಿಜೀವನಕ್ಕೆ ಉತ್ತಮ ಸಮಯ. ದೇವರ ದಯೆಯಿಂದ ನೀವು ಅದೃಷ್ಟವನ್ನು ಪಡೆಯುತ್ತೀರಿ. 


ಕುಂಭ ರಾಶಿ: ಶುಕ್ರವು ನಿಮ್ಮ 5 ನೇ ಮನೆಯಲ್ಲಿ ಸಾಗುತ್ತಿದೆ. ಇದು ಪ್ರೀತಿಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಜೀವನ ಸಂಗಾತಿಯಿಂದ ಪ್ರೀತಿ ಹೆಚ್ಚಾಗುತ್ತದೆ. ಜೀವನ ಸಂಗಾತಿಯೊಂದಿಗೆ ಸುತ್ತಾಡಲು ಹೋಗಬಹುದು. ಲಾಭ ಇರುತ್ತದೆ. 

Ads on article

Advertise in articles 1

advertising articles 2

Advertise under the article