-->
ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ‌ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ನವದೆಹಲಿಯಲ್ಲಿ  ಬಿಜೆಪಿಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 189  ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 25 ಸಾವಿರ ಮಂದಿಯ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ಕೇಂದ್ರ ಚುನಾವಣಾ ಸಮಿತಿ ತಿಳಿಸಿದೆ.

ರಾಯಭಾಗ 
ಕಾಗಾವಾಡ- ಶ್ರೀಮಂತ ಪಾಟೀಲ್
ಅರಭಾವಿ- ಬಾಲಚಂದ್ರ ಜಾರಕಿಹೊಳಿ
ಶಿಗ್ಗಾಂವಿ - ಬಸವರಾಜ ಬೊಮ್ಮಾಯಿ
ಗೋಕಾಕ್- ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ- ರವಿ ಪಾಟೀಲ್
ಬೆಳಗಾವಿ ದಕ್ಷಿಣ - ಅಭಯ ಪಾಟೀಲ್
ನಿಪ್ಪಾಣಿ- ಶಶಿಕಲಾ ಜೊಲ್ಲೆ
ಚಿಕ್ಕೊಡಿ - ರಮೇಶ್ ಕತ್ತಿ
ಅಪ್ಜಲ್ ಪುರ- ಮಾಲೀಕಯ್ಯ ಗುತ್ತೇದಾರ್
 ಚಿತ್ತಾಪುರ- ಮಣಿಕಂಠ
ಹಿರೆಕೇರೂರು- ಬಿ ಸಿ ಪಾಟೀಲ್
ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಹಟ್ಟಿ- ಚಂದ್ರು ಲಮ್ಮಾಣಿ
ಬಳ್ಳಾರಿ ಗ್ರಾಮೀಣ- ಶ್ರೀರಾಮುಲು
ರಾಮದುರ್ಗ- ಚಿಕ್ಕರೇವಣ್ಣ
ಶಿಕಾರಿಪುರ- ಬಿ ವೈ ವಿಜಯೇಂದ್ರ
ಸಾಗಾರ- ಹರತಾಳು ಹಾಲಪ್ಪ
ಉಡುಪಿ- ಯಶ್ ಪಾಲ್ ಸುವರ್ಣ
ಕಾಪು- ಸುರೇಶ್ ಶೆಟ್ಟಿ ಗುರ್ಮೆ
ಕಾರ್ಕಳ- ಸುನಿಲ್ ಕುಮಾರ್
ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
ಕಲಬುರಗಿ ದಕ್ಷಿಣ- ದತ್ತಾತ್ರೆಯ ಪಾಟೀಲ್
ಔರಾದ್- ಪ್ರಭು ಚವಾಣ್
ಬೆಳ್ತಂಗಡಿ- ಹರೀಶ್ ಪೂಂಜಾ
ಮೂಡಬಿದಿರೆ- ಉಮನಾಥ ಕೋಟ್ಯಾನ್
ಮಂಗಳೂರು - ಭರತ್ ಶೆಟ್ಟಿ
ಮಂಗಳೂರು- ಸತೀಶ್ ಕುಂಪಲ
ಪುತ್ತೂರು- ಆಶಾ ತಿಮ್ಮಪ್ಪ
ಸುಳ್ಯ- ಭಾಗೀರತಿ ಮುರುಳ್ಯ














Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article