ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಲು ಈ ಪದಾರ್ಥಗಳನ್ನು ತಪ್ಪದೆ ಸೇವಿಸಿ..!


 

ಟೊಮೆಟೊ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ಟೊಮೆಟೊ ಹಣ್ಣನ್ನು ಸೇವಿಸಿ .

ಪಾಲಕ್‌ನಲ್ಲಿ ವಿಟಮಿನ್ ಎ, ಸಿ, ಬಿ 9, ಕಬ್ಬಿಣವಿದೆ, ಇದು ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಕರಿಸುತ್ತದೆ. 

ಮಾಂಸ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವು ಹೆಚ್ಚಿಸುತ್ತದೆ. ಅದಕ್ಕೆ ಪ್ರಾಣಿಗಳ ಪ್ರೋಟೀನ್ ಅಗತ್ಯವಾಗಿದೆ. ಬೀಫ್, ಮಾಂಸ ಮತ್ತು ಪ್ರಾಣಿಗಳ ಯಕೃತ್ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುವಂತಹ ಪ್ರಮುಖ ಆಹಾರವಾಗಿದೆ.