-->
ಸೂರ್ಯ-ಗುರು ಯುತಿ ಪರಿಣಾಮ- ಬೆಳಗಲಿದೆ ಈ 5 ರಾಶಿಯವರ ಅದೃಷ್ಟ!

ಸೂರ್ಯ-ಗುರು ಯುತಿ ಪರಿಣಾಮ- ಬೆಳಗಲಿದೆ ಈ 5 ರಾಶಿಯವರ ಅದೃಷ್ಟ!


ಮೇಷ ರಾಶಿ: 
ಸುಮಾರು 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಯುತಿಯ ಪರಿಣಾಮದಿಂದಾಗಿ ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. 

ಮಿಥುನ ರಾಶಿ:
ಸೂರ್ಯ-ಗುರು ಯುತಿ ಪರಿಣಾಮವಾಗಿ ಈ ರಾಶಿಯವರಿಗೆ ಹಣದ ಸುರಿಮಳೆಯೇ ಆಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು ನಿಮ್ಮ ಬಹುದಿನದ ಆಸೆಗಳು ಈಡೇರಲಿವೆ. 

ಕರ್ಕಾಟಕ ರಾಶಿ:
ಮೇಷ ರಾಶಿಯಲ್ಲಿ ಸೂರ್ಯ-ಗುರು ಸಂಯೋಜನೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ.  ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ:
ಸೂರ್ಯ-ಗುರು ಯುತಿ ಪರಿಣಾಮದಿಂದಾಗಿ ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಈ ಸಮಯದಲ್ಲಿ, ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯನು ಅದೃಷ್ಟದ ಸಂಪೂರ್ಣ ಬೆಂಬಲ ನೀಡಲಿದೆ.


ಮೀನ ರಾಶಿ:
ಸೂರ್ಯ-ಗುರು ಸಂಯೋಜನೆಯು ಮೀನ ರಾಶಿಯವರಿಗೆ ಬಂಪರ್ ವಿತ್ತೀಯ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಮಾತಿನ ಮೂಲಕವೇ ನೀವು ನಿಮ್ಮ ಬಹಳಷ್ಟು ಕೆಲಸಗಳನ್ನು ಸಾಧಿಸುವಿರಿ. 

Ads on article

Advertise in articles 1

advertising articles 2

Advertise under the article