-->
1000938341
ಹೋಳಿ ಹುಣ್ಣಿಮೆಯ ಬಳಿಕ ಬದಲಾಗಲಿದೆ ಈ 4 ರಾಶಿಯವರ ಅದೃಷ್ಟ!

ಹೋಳಿ ಹುಣ್ಣಿಮೆಯ ಬಳಿಕ ಬದಲಾಗಲಿದೆ ಈ 4 ರಾಶಿಯವರ ಅದೃಷ್ಟ!

ವೃಷಭ ರಾಶಿ:
ಹೋಳಿ ಬಳಿಕ ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರ ಸಂಪತ್ತನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಭೂಮಿ, ವಾಹನ ಖರೀದಿಸುವ ಯೋಗವೂ ಇದೆ. ನಿಮ್ಮ ಆರೋಗ್ಯದ ಬಗ್ಗೆಯೂ ಕೊಂಚ ಗಮನಹರಿಸುವುದು ಉತ್ತಮ.

ಸಿಂಹ ರಾಶಿ:
ಹೋಳಿ ಬಳಿಕ ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರಿ ಬಂಪರ್ ಪ್ರಯೋಜನವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವಾಗಲಿದೆ. 


ಮಕರ ರಾಶಿ:
ಮಂಗಳ ಸಂಚಾರದಿಂದ ಈ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ವಿದೇಶದಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ. 


ಮೀನ ರಾಶಿ: 
ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವನ್ನು ತರಲಿದೆ. ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದೆ. ಉದ್ಯೋಗಸ್ಥರು ವೃತ್ತಿ ಜೀವನದಲ್ಲಿ ಹೊಸ ಉತ್ತುಂಗವನ್ನು ಏರುವ ಸಾಧ್ಯತೆ ಇದೆ. 

Ads on article

Advertise in articles 1

advertising articles 2

Advertise under the article