-->
1000938341
ಹೋಳಿ ಹುಣ್ಣಿಮೆಯ ನಂತರ ಈ 4 ರಾಶಿಯವರ ಜೀವನದಲ್ಲಿ ಕಷ್ಟಗಳೆಲ್ಲವೂ ಮಾಯ...!

ಹೋಳಿ ಹುಣ್ಣಿಮೆಯ ನಂತರ ಈ 4 ರಾಶಿಯವರ ಜೀವನದಲ್ಲಿ ಕಷ್ಟಗಳೆಲ್ಲವೂ ಮಾಯ...!

ಮೇಷ ರಾಶಿ 
ಈ ರಾಶಿಯವರಿಗೆ ಬುಧ, ಶುಕ್ರ ಮತ್ತು ಸೂರ್ಯ ರಾಶಿ ಬದಲಾವಣೆಗಳು ಲಾಭದಾಯಕವಾಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಉದ್ಯೋಗದ ಆಫರ್ ಬರಲಿದೆ. ಆದರೆ, ಚರ್ಚೆಯಿಂದ ದೂರವಿರಿ. 

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು. ನೀವು ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. 

ಸಿಂಹ ರಾಶಿ
ಸಿಂಹ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಕೆಲಸಗಳು ಯಾವುದೇ ಅಡೆತಡೆ ಇಲ್ಲದೇ ಪೂರ್ಣವಾಗುತ್ತದೆ. 


 ಧನು ರಾಶಿ

 ಧನು ರಾಶಿ ಕೆಲಸದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ಗೌರವ ಹೆಚ್ಚುತ್ತದೆ. ಆದರೆ, ಕೆಲಸದ ಹೊರೆಯಿಂದಾಗಿ, ನೀವು ಒತ್ತಡಕ್ಕೆ ಒಳಗಾಗಬಹುದು. ಆದಾಯ ಹೆಚ್ಚಲಿದೆ.

  
Ads on article

Advertise in articles 1

advertising articles 2

Advertise under the article