-->
ಫಾಲ್ಗುಣ ಮಾಸದಲ್ಲಿ ಈ 4 ರಾಶಿಯವರಿಗೆ ಎಲ್ಲಾ ವಿಷಯದಲ್ಲೂ SUCCESS!

ಫಾಲ್ಗುಣ ಮಾಸದಲ್ಲಿ ಈ 4 ರಾಶಿಯವರಿಗೆ ಎಲ್ಲಾ ವಿಷಯದಲ್ಲೂ SUCCESS!


ಮೇಷ ರಾಶಿ : ಫಾಲ್ಗುಣ ಮಾಸದಲ್ಲಿ ಸಂಭವಿಸುವ ಗ್ರಹಗಳ ಸಂಕ್ರಮಣವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಕಾರವಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. 

ಮಿಥುನ ರಾಶಿ : ಆತ್ಮ ವಿಶ್ವಾಸ ಬೆಳೆಯುತ್ತದೆ. ಕುಟುಂಬದಲ್ಲಿ ಯಾವುದೇ ಶುಭ, ಧಾರ್ಮಿಕ ಕಾರ್ಯಗಳು ನೆರವೇರಬಹುದು. ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. 

ಸಿಂಹ ರಾಶಿ : ಆಸ್ತಿಯಿಂದ ಲಾಭ ಇರುತ್ತದೆ. ಈ ತಿಂಗಳ ಗ್ರಹಗಳ ಸಂಚಾರದಿಂದ ಆದಾಯ ಹೆಚ್ಚಾಗುತ್ತದೆ. ತಾಯಿಯಾ ಕಡೆಯಿಂದ ಲಾಭವಾಗುವುದು. ಸೃಜನಾತ್ಮಕ ಕ್ಷೇತ್ರದ ಜನರಿಗೆ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯಾಗಬಹುದು. 

ಧನು ರಾಶಿ : ಈ ತಿಂಗಳು ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದೆ. ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಉದ್ಯೋಗಕ್ಕೆ ಒಳ್ಳೆಯ ಸಮಯ ಬರಲಿದೆ. ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ಆದಾಯ ಹೆಚ್ಚಲಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article