ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್‌ನಿಂದ ಸ್ವರ ಸಂಕ್ರಾಂತಿ

 ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್‌ನಿಂದ ಸ್ವರ ಸಂಕ್ರಾಂತಿ






ಕರಾವಳಿಯ ಹೆಸರಾಂತ ಸಾಂಸ್ಕೃತಿಕ ಸಂಸ್ಥೆಯಾದ ಸ್ವರಾಲಯ ಸಾಧನಾ ಫೌಂಡೇಶನ್ ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ಸ್ವರ ಸಂಕ್ರಾಂತಿ ಯಶಸ್ವಿಯಾಗಿ ನಡೆಯಿತು.





ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮಾರೇಶ್ ಅನುಪಸ್ಥಿತಿಯಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಮತ್ತು ವಿದುಷಿ ಪದ್ಮಾ ಅವರ ವಾಯಲಿನ್ ಜುಗಲ್‌ಬಂದಿ ಪ್ರೇಕ್ಷಕರ ಮಂತ್ರಮುಗ್ಧಗೊಳಿಸಿತು.







ವಿದ್ವಾನ್ ಶಂಕರ ನಾರಾಯಣನ್ ಮೃದಂಗಂ ಮತ್ತು ವಿದ್ವಾನ್ ತಿರುಚ್ಚಿ ಕೃಷ್ಣಸ್ವಾಮಿ ಘಟಂ ನಲ್ಲಿ ವಯೋಲಿನ್ ಕಚೇರಿಗೆ ಸಾಥ್ ನೀಡಿ ಮೆರುಗು ಹೆಚ್ಚಿಸಿದರು.