-->
1000938341
ಧನುರ್ಮಾಸದ ನಂತರ ಯಾವ ಯಾವ ರಾಶಿಗಳಲ್ಲಿ ಏನೇನು ಬದಲಾವಣೆಗಳಾಗಳಲಿವೆ ಗೊತ್ತಾ..??

ಧನುರ್ಮಾಸದ ನಂತರ ಯಾವ ಯಾವ ರಾಶಿಗಳಲ್ಲಿ ಏನೇನು ಬದಲಾವಣೆಗಳಾಗಳಲಿವೆ ಗೊತ್ತಾ..??ಮೇಷ ರಾಶಿ :
ಮೇಷ ರಾಶಿಯವರಿಗೆ ಧನು ಮಾಸದ ಕೊನೆಯ 8 ದಿನಗಳು ಶುಭಕರವಾಗಿರಲಿವೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಕೂಡಾ ಈ ಮಾಸದ ಕೊನೆಯ ದಿನಗಳು ಲಾಭದಾಯಕವೆಂದು ಸಾಬೀತಾಗಲಿದೆ. ಈ ಸಮಯದಲ್ಲಿ, ಕೈ ಹಾಕುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಗೌರವ ಹೆಚ್ಚಾಗುವುದು.

ಧನು ರಾಶಿ :
ಬಹಳ ದಿನಗಳಿಂದ ನೆರವೇರದೆ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಜೀವನದಲ್ಲಿ ಯಶಸ್ಸು ಕೈ ಹಿಡಿಯುತ್ತದೆ. ಆದರೂ ಈ ಸಮಯದಲ್ಲಿ ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಬಹುದು. 

ಮೀನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯವರು ಈ ಸಮಯದಲ್ಲಿ ಕುಟುಂಬದಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. 

Ads on article

Advertise in articles 1

advertising articles 2

Advertise under the article