-->

Postal Insurance for Degree Holder : ಈಗ ಡಿಗ್ರಿ ಆದವರಿಗೆ ಅಂಚೆ ವಿಮೆ ಮಾಡುವುದು ಬಲು ಸುಲಭ- ಸಮಗ್ರ ಮಾಹಿತಿ ಇಲ್ಲಿದೆ

Postal Insurance for Degree Holder : ಈಗ ಡಿಗ್ರಿ ಆದವರಿಗೆ ಅಂಚೆ ವಿಮೆ ಮಾಡುವುದು ಬಲು ಸುಲಭ- ಸಮಗ್ರ ಮಾಹಿತಿ ಇಲ್ಲಿದೆ

 


Postal Insurance for Advocates : ಈಗ ಡಿಗ್ರಿ ಆದವರಿಗೆ ಅಂಚೆ ವಿಮೆ ಮಾಡುವುದು ಬಲು ಸುಲಭ- ಸಮಗ್ರ ಮಾಹಿತಿ ಇಲ್ಲಿದೆ

 



 

 

ಪೋಸ್ಟಲ್ ಇನ್ಸುರೆನ್ಸ್ ಪಡೆದುಕೊಳ್ಳುವ ಬಗ್ಗೆ ಹಲವರಲ್ಲಿ ಆಕಾಂಕ್ಷೆಗಳಿವೆ. ಆದರೆ, ಹೆಚ್ಚಿನ ಮಾಹಿತಿ ಇರುವುದಿಲ್ಲ.

 

 

ಯಾವ ವಿಮೆ ಪಾಲಿಸಿ ಒಳ್ಳೆಯದು ಮತ್ತು ಅದನ್ನು ಪಡೆಯುವ ಬಗೆ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲು ಹೊಸ ಅವಕಾಶ ಎದುರಾಗಿದೆ.

 

 

ಕೇವಲ ಸರ್ಕಾರಿ ನೌಕರರಿಗೆ ಮೀಸಲಾಗಿದ್ದ ವಿಮಾ ಪಾಲಿಸಿಯನ್ನು  ವಕೀಲರು, ಎಂಜಿನಿಯರ್ ಮತ್ತು ಅರೆ ಸರ್ಕಾರಿ ಸ್ವಾಮ್ಯದ ನೌಕರರಿಗೂ ವಿಸ್ತರಿಸಲಾಗಿತ್ತು. ಇದೀಗ ಡಿಗ್ರಿ ಆದವರಿಗೂ ಪೋಸ್ಟಲ್ ಇನ್ಸುರೆನ್ಸ್ ಪಡೆಯಲು ಅವಕಾಶ ಇದೆ.

 

 

ಇದೊಂದು ಉತ್ತಮ ವಿಮಾ ಯೋಜನೆಯಾಗಿದ್ದು, ಅತಿ ಕಡಿಮೆ ಪ್ರೀಮಿಯಂ ಮತ್ತು ಅತೀ ಹೆಚ್ಚು ಬೋನಸ್ ಸಿಗುವ ವ್ಯವಸ್ಥೆಯನ್ನು ವಿಮಾ ಪಾಲಿಸಿ ಹೊಂದಿದೆ.

 

 

ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಹಾಗೂ ಪೋಸ್ಟಲ್ ಇನ್ಸುರೆನ್ಸ್ ನಿಮಗೂ ಮಾಡುವ ಆಸಕ್ತಿಯಿದ್ದರೆ ಸ್ಥಳೀಯ ಅಂಚೆ ಕಚೇರಿಯನ್ನು ಸಂಪರ್ಕಿಸಿ...

 

ಮಂಗಳೂರು ಭಾಗದವರು ಸಂಪರ್ಕಿಸಬೇಕಾದ ವಾಟ್ಸಪ್ ಸಂಖ್ಯೆ : 7019142589

 ಸಂಪರ್ಕ ಸಂಖ್ಯೆ -7019142589

 

ಮಂಗಳೂರು ಹೊರತುಪಡಿಸಿದ ಇತರ ಪ್ರದೇಶದವರು ಸ್ಥಳೀಯ ಅಂಚೆ ಕಚೇರಿ ಸಂಪರ್ಕಿಸಿ

 





 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article