ರೂಪೇಶ್ ಶೆಟ್ಟಿ ಅವರನ್ನು ಮದುವೆ ಆಗ್ತೀರಾ? ಎಂದು ಕೇಳಿದ್ದಕ್ಕೆ ಸಾನ್ಯಾ ಅಯ್ಯರ್ ಕೊಟ್ಟ ಉತ್ತರಕ್ಕೆ ಬೆಚ್ಚಿ ಬಿದ್ದ ಸಂದರ್ಶಕರು..!!


ಸಾನ್ಯಾ ಅಯ್ಯರ್ ಗೆ ಸಂದರ್ಶನವೊಂದರದಲ್ಲಿ ಸಂದರ್ಶಕರು ನೀವು ರೂಪೇಶ್ ಶೆಟ್ಟಿ ಅವರನ್ನು ಮದುವೆ ಆಗುವ ಬಗ್ಗೆ ಅವರ ಮನೆಯಿಂದ ಆಫರ್ ಬಂದರೆ ಏನು ಮಾಡುತ್ತೀರಾ ಎಂದು ಕೇಳಿದ್ದರು.


 ಇದಕ್ಕೆ ಉತ್ತರಿಸಿದ ಸಾನ್ಯಾ ಅಯ್ಯರ್  ನಾನು ಮತ್ತು ರೂಪೇಶ್ ಶೆಟ್ಟಿ ಈ ರೀತಿ ಯೋಚನೆ ಮಾಡಿಲ್ಲ. ನಮ್ಮಿಬ್ಬರಿಗೂ ಕರಿಯರ್ ಬಹಳ ಮುಖ್ಯ, ನಾನಂತೂ ಐದು ವರ್ಷಗಳ ವರೆಗೆ ಮದುವೆ ವಿಚಾರಕ್ಕೆ ಹೋಗೋದಿಲ್ಲ.

 ನಾನು ಹೀರೋಯಿನ್ ಆಗುವುದೇ ನನಗೆ ಬಹಳ ಮುಖ್ಯ. ಈ ನಡುವೆ ಕನ್ನಡ ಅಥವಾ ತುಳು ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸುವ ಚಾನ್ಸ್ ಸಿಕ್ಕರೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ. ಹಾಗೆಂದು ಮದುವೆ ಆಗುವುದಿಲ್ಲ ಎಂದ ಮಾತ್ರಕ್ಕೆ ನಾನು ರೂಪೇಶ್ ಶೆಟ್ಟಿ ಅವರನ್ನು ದೂರ ಮಾಡಿಕೊಳ್ಳುತ್ತೇನೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.