-->

 ಆರೋಗ್ಯದಲ್ಲಿ ಈ ರೀತಿಯ ಸಮಸ್ಯೆಗಳು ಇರುವವರು ಮೊಟ್ಟೆಯನ್ನು ಸೇವಿಸಲೇಬಾರದು..! ಎಚ್ಚರ..!

ಆರೋಗ್ಯದಲ್ಲಿ ಈ ರೀತಿಯ ಸಮಸ್ಯೆಗಳು ಇರುವವರು ಮೊಟ್ಟೆಯನ್ನು ಸೇವಿಸಲೇಬಾರದು..! ಎಚ್ಚರ..!


1.ಹೃದಯ ಕಾಯಿಲೆ

ಹೃದಯ ಕಾಯಿಲೆದ ಆರೋಗ್ಯವನ್ನು ಉತ್ತಮವಾಗಿಡಬೇಕಾದರೆ, ಹೃದಯಾಘಾತ ಆಗದಂತೆ ತಡೆಯಬೇಕಾದರೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. 

2. ಚರ್ಮದ ಸಮಸ್ಯೆ :
ಮೊಟ್ಟೆಯ ದೇಹವನ್ನು ಹೀಟ್ ಮಾಡುತ್ತದೆ. ಆದ್ದರಿಂದ ಸೂಪರ್ ಫುಡ್ ಎಂದೆನಿಸಿಕೊಂಡಿರುವ ಮೊಟ್ಟೆಯನ್ನು ತಿಂದರೆ ಚರ್ಮದ ಸಮಸ್ಯೆಗಳು ಉದ್ಭವಿಸಬಹುದು. ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. 

3. ಇನ್ಸುಲಿನ್ ಪ್ರತಿರೋಧ :
 ಪ್ರತಿದಿನ ಮಿತಿಗಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ, ದೇಹವು ಇನ್ಸುಲಿನ್ ನಿರೋಧಕವಾಗಬಹುದು. ಸಾಮಾನ್ಯವಾಗಿ ದಿನಕ್ಕೆ 2 ರಿಂದ 3 ಮೊಟ್ಟೆಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ. 

4. ಅಜೀರ್ಣ : 
ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಅಥವಾ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣ ಅಥವಾ ವಾಕರಿಕೆ ಮುಂತಾದ ಸಮಸ್ಯೆಗಳಿದ್ದರೆ, ಮೊಟ್ಟೆ ತಿನ್ನಬಾರದು. 

5. ಕ್ಯಾನ್ಸರ್ ಅಪಾಯ :
ಹೆಚ್ಚು ಮೊಟ್ಟೆಗಳನ್ನು ತಿನ್ನುವ ಜನರು ಕೊಲೊರೆಕ್ಟಲ್ ಸೇರಿದಂತೆ ಇತರ ರೀತಿಯ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಾರೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. 

Ads on article

Advertise in articles 1

advertising articles 2

Advertise under the article