ರಾಹುವಿನ ರಾಶಿ ಬದಲಾವಣೆಯಿ ಕೆಲವರಿಗೆ ದಿಢೀರ್ ಧನಲಾಭ..!! ಇನ್ನೂ ಕೆಲವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ!


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರಲ್ಲಿ ಅಕ್ಟೋಬರ್ 30, ಸೋಮವಾರ ಮಧ್ಯಾಹ್ನ 1.33ಕ್ಕೆ ಕ್ರೂರ ಗ್ರಹ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. 


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 2023 ರಲ್ಲಿ ಸಂಭವಿಸಲಿರುವ ರಾಹು ಸಂಚಾರದಿಂದ ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿಯವರ ಜೀವನದಲ್ಲಿ ರಾಹುವಿನ ಕೆಟ್ಟ ದೃಷ್ಟಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 


ಮೀನ ರಾಶಿಯಲ್ಲಿ ರಾಹುವಿನ ಪ್ರವೇಶವು ಮಿಥುನ ರಾಶಿ, ಕರ್ಕಾಟಕ ರಾಶಿ, ಕುಂಭ ರಾಶಿ, ಮೀನ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ.

 ರಾಹುವಿನ ರಾಶಿ ಬದಲಾವಣೆಯಿಂದ ದಿಢೀರ್ ಧನಲಾಭ ಉಂಟಾಗಲಿದೆ. ಇದಲ್ಲದೆ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ ವೃದ್ಧಿ, ಮನೆ ಮತ್ತು ವಾಹನವನ್ನು ಖರೀದಿಸುವ ಯೋಗವಿದೆ.

ರಾಹು-ಕೇತುಗಳು ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವು ಸಂಕಷ್ಟಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
BREAKING NEWS
Loading latest news...
Join our WhatsApp Channel Powered By : Online Pudu