-->

ರಾಹುವಿನ ಪ್ರಭಾವ- ಇನ್ನೂ ಈ 4 ರಾಶಿಯವರ ಜೀವನದಲ್ಲಿ ಬರೀ ಕಷ್ಟದ ದಿನಗಳೇ ಆರಂಭ..!!

ರಾಹುವಿನ ಪ್ರಭಾವ- ಇನ್ನೂ ಈ 4 ರಾಶಿಯವರ ಜೀವನದಲ್ಲಿ ಬರೀ ಕಷ್ಟದ ದಿನಗಳೇ ಆರಂಭ..!!


ಮೇಷ ರಾಶಿ :
ರಾಹು-ಕೇತು ಸಂಚಾರವು ಮೇಷ ರಾಶಿಯವರಿಗೆ ಶುಭಕರವಾಗಿರುವುದಿಲ್ಲ. ಈ ಸಮಯದಲ್ಲಿ, ಈ ರಾಶಿಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ವೃಷಭ ರಾಶಿ :
ರಾಹು-ಕೇತುಗಳ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತದೆ. ಇವರ ಜೀವನದಲ್ಲಿ ಪ್ರತಿ ಹಂತದಲ್ಲೂ ತೊಂದರೆಗಳು ಎದುರಾಗಬಹುದು. 

ಕನ್ಯಾರಾಶಿ :
ರಾಹು-ಕೇತುಗಳ ಸಂಚಾರವು ಕನ್ಯಾ ರಾಶಿಯವರ ಜೀವನದಲ್ಲಿ ಕೂಡಾ ತೊಂದರೆಗಳನ್ನು ಉಂಟುಮಾಡುತ್ತದೆ. ವ್ಯಾಪಾರಸ್ಥರು ವ್ಯವಹಾರದಲ್ಲಿ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. 

ಮೀನ ರಾಶಿ :
ಈ ಎರಡೂ ಛಾಯಾ ಗ್ರಹಗಳು ಮೀನ ರಾಶಿಯನ್ನು ಪ್ರವೇಶಿಸಲಿವೆ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ಸಾಲ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. 

Ads on article

Advertise in articles 1

advertising articles 2

Advertise under the article