ಗುರುವಿನ ಉದಯದಿಂದ ಈ 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ..!!


ಕರ್ಕಾಟಕ ರಾಶಿ

ಗುರುವಿನ ಉದಯದಿಂದ ಕರ್ಕಾಟಕ ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಅದೃಷ್ಟ ಜೊತೆಗಿರುವ ಕಾರಣದಿಂದಾಗಿ ಅಂದುಕೊಂಡ ಕಾರ್ಯವನ್ನು ಪೂರೈಸುವುದು ಸಾಧ್ಯವಾಗುತ್ತದೆ. 

ಮಿಥುನ ರಾಶಿ :
ಗುರುಗ್ರಹದ ಉದಯದಿಂದ ಮಿಥುನ ರಾಶಿಯವರ ಪಾಲಿಗೆ ಒಳ್ಳೆಯ ದಿನಗಳ ಆಗಮನವಾಗಲಿದೆ. ವೃತ್ತಿಜೀವನದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿರಲಿದೆ. ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿದೆ.  

ಕುಂಭ ರಾಶಿ :
ಗುರುಗ್ರಹದ ಉದಯದಿಂದಾಗಿ ಕುಂಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವಿಶೇಷವಾಗಿ ಶಿಕ್ಷಣ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಬಹಳಷ್ಟು ಪ್ರಯೋಜನ ಸಿಗಲಿದೆ. 


ಮೀನ ರಾಶಿ :
ಗುರುಗ್ರಹದ ಉದಯದಿಂದಾಗಿ ಮೀನ ರಾಶಿಯವರಿಗೆ ಅನಿರೀಕ್ಷಿತ ಲಾಭವಾಗಲಿದೆ. ಬಹಳ ದಿನಗಳಿಂದ ಕೈ ಸೇರದೆ ಹೊರಗೆ ಉಳಿದಿರುವ ಹಣ ಕೈ ಸೇರಲಿದೆ. ಇದರೊಂದಿಗೆ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. 
BREAKING NEWS
Loading latest news...
Join our WhatsApp Channel Powered By : Online Pudu