-->
 ಅಪರೂಪದ ಈ ರಾಜಯೋಗದಿಂದ 4 ರಾಶಿಯವರ ಹಣೆ ಬರಹವೇ ಬದಲಾಗಲಿದೆ..! ನೀವಂದುಕೊಂಡ ಎಲ್ಲಾ ಕೆಲಸದಲ್ಲಿ ಜಯ!

ಅಪರೂಪದ ಈ ರಾಜಯೋಗದಿಂದ 4 ರಾಶಿಯವರ ಹಣೆ ಬರಹವೇ ಬದಲಾಗಲಿದೆ..! ನೀವಂದುಕೊಂಡ ಎಲ್ಲಾ ಕೆಲಸದಲ್ಲಿ ಜಯ!


ಮೇಷ ರಾಶಿಯವರಿಗೆ ಬುಧ ಸಂಕ್ರಮಣ ಬಹಳ ಶುಭಕರವಾಗಿರುತ್ತದೆ. ಭದ್ರ ರಾಜಯೋಗದ ಪ್ರಭಾವದಿಂದ ಈ ರಾಶಿಯವರಿಗೆ ಅದೃಷ್ಟ ಒಲಿದು ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗುತ್ತದೆ. 

ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಬುಧ ಸಂಚಾರವು ಶುಭ ಫಲಿತಾಂಶಗಳನ್ನು ತರಲಿದೆ. ಎಲ್ಲಾ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಈ ಸಮಯದಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳುತ್ತದೆ. 

ಕನ್ಯಾರಾಶಿ : 
ಭದ್ರ ರಾಜಯೋಗವು ಕನ್ಯಾ ರಾಶಿಯವರ ಮಲಗಿರುವ ಅದೃಷ್ಟವನ್ನು ಕೂಡಾ ಹೊಡೆದೆಬ್ಬಿಸುತ್ತದೆ. ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಇರಲಿದೆ. 

ಧನು ರಾಶಿ :
ಧನು ರಾಶಿಯವರು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಭದ್ರ ರಾಜಯೋಗ ರೂಪುಗೊಂಡ ನಂತರ ಮಾಡಬಹುದು. ಈ ಸಮಯದಲ್ಲಿ, ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article