ಮಕರ ಸಂಕ್ರಾಂತಿಯ ನಂತರ ಈ 3 ರಾಶಿಗಳ ಜೀವನದ ಅದೃಷ್ಟ ಬದಲಾಗಲಿದೆ..!ಆ ರಾಶಿಗಳು ಯಾವುದು ಗೊತ್ತಾ??


ಕರ್ಕ ರಾಶಿ- ಧನಲಾಭದ ಎಲ್ಲಾ ಯೋಗಗಳು ಗೋಚರಿಸುತ್ತಿವೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಸಂಬಂಧಗಳು ಸುಧಾರಣೆಯಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. 

ಧನು ರಾಶಿ- ವಿಪರೀತ ರಾಜಯೋಗದ ಪ್ರಭಾವದಿಂದ ನಿಮ್ಮ ನೌಕರಿಯಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಧನಲಾಭದ ಎಲ್ಲಾ ಯೋಗಗಳು ಗೋಚರಿಸುತ್ತಿವೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಸಂಬಂಧಗಳು ಸುಧಾರಣೆಯಾಗಲಿದೆ. 


ಮಕರ ರಾಶಿ- ಮಕರ ರಾಶಿಯ ಚತುರ್ಥ ಭಾವದಲ್ಲಿ ಈ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಸುಖ ಸೌಕರ್ಯಗಳು ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ನೌಕರಿ ಮಾಡುವ ಜಾತಕದವರಿಗೆ ಹೊಸ ಅವಕಾಶಗಳು ಕೂಡಿ ಬರಲಿವೆ.