-->
1000938341
2023 ರಲ್ಲಿ ತುಂಬಾ ಅದೃಷ್ಟವನ್ನು ಹೊಂದಲಿದ್ದಾರೆ ಈ ಮೂರು ರಾಶಿಯವರು..!! ಏನು ಕಾರಣ ಗೊತ್ತಾ..?

2023 ರಲ್ಲಿ ತುಂಬಾ ಅದೃಷ್ಟವನ್ನು ಹೊಂದಲಿದ್ದಾರೆ ಈ ಮೂರು ರಾಶಿಯವರು..!! ಏನು ಕಾರಣ ಗೊತ್ತಾ..?


ಕಟಕ ರಾಶಿ :
ಈ ರಾಶಿಯ 11 ನೇ ಮನೆಯಲ್ಲಿ ಮಂಗಳ ನೇರ ನಡೆಗೆ ಮರಳಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಳ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಕೆಲಸದಲ್ಲಿ ಬಡ್ತಿ ಸಿಗಬಹುದು. 

ಸಿಂಹ ರಾಶಿ 
ಸಿಂಹ ರಾಶಿಯವರಿಗೆ ಈ ಸಮಯ ಆರ್ಥಿಕವಾಗಿಯೂ ಲಾಭದಾಯಕವಾಗಿರುತ್ತದೆ. ಈ ರಾಶಿಚಕ್ರದ ಹತ್ತನೇ ಮನೆಯಲ್ಲಿ ಮಂಗಳನ ಪಥ ಬದಲಾಗಲಿದೆ. ಇದನ್ನು ಮನೆ ಮತ್ತು ಕೆಲಸದ ಸ್ಥಳವೆಂದು ಕರೆಯಲಾಗುತ್ತದೆ. . ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪ ಬರಬಹುದು. 

ಮೀನ ರಾಶಿ

ಪ್ರವೇಶವು ಮೀನ ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯವರ ಜಾತಕದ ಮೂರನೇ ಮನೆಯಲ್ಲಿ ಮಂಗಳನು ನೇರ ಚಲನೆಗೆ ಮರಳಲಿದ್ದಾನೆ. ಇದನ್ನು ಧೈರ್ಯ ಮತ್ತು ಶೌರ್ಯ, ಸಹೋದರ ಮತ್ತು ಸಹೋದರಿಯ ಸ್ಥಾನ ಎಂದು ಕರೆಯಲಾಗುತ್ತದೆ. 

Ads on article

Advertise in articles 1

advertising articles 2

Advertise under the article