ಕರ್ಕಾಟಕ ರಾಶಿ : ಗುರುವಿನ ಈ ಸಂಚಾರವು ಕರ್ಕಾಟಕ ರಾಶಿಯವರಿಗೂ ಮಂಗಳಕರವೆಂದು ಸಾಬೀತಾಗಲಿದೆ. ಕರ್ಕಾಟಕ ರಾಶಿಯವರ ಜಾತಕದಲ್ಲಿ ಗುರುವಿನ ಸಂಕ್ರಮಣ ವು ಕಾರ್ಯದ ಮನೆಯಲ್ಲಿ ನಡೆಯಲಿದೆ. ಹಾಗಾಗಿ ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ.
ಮೀನ ರಾಶಿ :ಗುರುವಿನ ಸಂಕ್ರಮಣವು ಮೀನ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಈ ಸಂಕ್ರಮಣ ನಡೆಯಲಿದೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಹೇಳಲಾಗುತ್ತದೆ.