ನೆಲ್ಯಾಡಿ
ನೆಲ್ಯಾಡಿಯ ಪ್ರಸಿದ್ಧ ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲೆಯ ವಾರ್ಷಿಕ ದಿನಾಚರಣೆ "ಬೆಥಾನಿಯಾ 2022" ಡಿಸೆಂಬರ್ 21ರ ಬುಧವಾರ ಸಂಜೆ 5.30 ರಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ಮೇಜರ್ ಬೆಂಜೋಯ್ ಪಿ.ಎಸ್.ಅವರು ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.ಸಭಾ ಕಾರ್ಯಕ್ರಮದ ನಂತರದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.