-->
1000938341
ರಾಹುವಿನ ಸ್ಥಾನಪಲ್ಲಟದಿಂದ ಲಾಭವನ್ನು ಪಡೆಯಲಿರುವ ರಾಶಿ ಯಾವುದು ಗೊತ್ತಾ?

ರಾಹುವಿನ ಸ್ಥಾನಪಲ್ಲಟದಿಂದ ಲಾಭವನ್ನು ಪಡೆಯಲಿರುವ ರಾಶಿ ಯಾವುದು ಗೊತ್ತಾ?


ಮೇಷ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ರಾಹು ಮೇಷ ರಾಶಿಯಲ್ಲಿದ್ದಾನೆ. ಅಕ್ಟೋಬರ್ 30, 2023 ರಂದು, ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. 


ತುಲಾ ರಾಶಿ : ಅಕ್ಟೋಬರ್ 30 ರಂದು ಸಂಭವಿಸಲಿರುವ ರಾಹು ಸಂಕ್ರಮಣವು ಈ ರಾಶಿಯವರ ವೈವಾಹಿಕ ಜೀವನದಲ್ಲಿ ತೊಡಕುಗಳನ್ನು ಉಂಟುಮಾಡಬಹುದು. ಹೀಗಾಗಿ ಸ್ವಲ್ಪ ಶಾಂತವಾಗಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಕಚೇರಿಗಳಲ್ಲಿ ಕೆಲಸ ಮಾಡುವವರು ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. 

ಮೀನ ರಾಶಿ : ರಾಹು ಅಕ್ಟೋಬರ್ ನಲ್ಲಿ ಮೀನರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಈ ರಾಶಿಯವರು ಎಷ್ಟು ಜಾಗರೂಕರಾಗಿದ್ದರೂ ಒಳ್ಳೆಯದೇ. ಈ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಕೆಲಸ ಕೆಡುತ್ತದೆ. ಹಾಗಾಗಿ ಹೊಸ ಯೋಜನೆಗಳನ್ನು ಬದಿಗಿಟ್ಟು ಸುಮ್ಮನಿರುವುದು ಒಳ್ಳೆಯದು. 

Ads on article

Advertise in articles 1

advertising articles 2

Advertise under the article