-->
ಈ ವರ್ಷದ ಕೊನೆಗೆ ಈ 3 ರಾಶಿಯವರಿಗೆ ಬುಧ   ನೀಡುತ್ತಾನೆ ಅಪಾರ ಯಶಸ್ಸು !

ಈ ವರ್ಷದ ಕೊನೆಗೆ ಈ 3 ರಾಶಿಯವರಿಗೆ ಬುಧ ನೀಡುತ್ತಾನೆ ಅಪಾರ ಯಶಸ್ಸು !


ಸಿಂಹ ರಾಶಿ : ಹಿಮ್ಮುಖ ಚಲನೆಯಲ್ಲಿರುವ ಬುಧ ಗ್ರಹವು ಸಿಂಹ ರಾಶಿಯವರ ಬಾಳನ್ನು ಬೆಳಗಲಿದ್ದಾನೆ. ಈ ರಾಶಿಯವರ ಜೀವನದಲ್ಲಿ ಭೌತಿಕ ಸಂತೋಷಗಳು ಹೆಚ್ಚಾಗುತ್ತವೆ. ಹಣಕಾಸಿನ ಪ್ರಯೋಜನವಾಗಲಿದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಆದಾಯದ ಮೂಲ ಹೆಚ್ಚಾಗುವುದು. ಹೊಸ ಕಾರು-ಮನೆ ಖರೀದಿ ಯೋಗ ಕೂಡಿ ಬರಲಿದೆ. 

ಕುಂಭ ರಾಶಿ : ಬುಧಗ್ರಹದ ಪಥ ಬದಲಾವಣೆಯು ಕುಂಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆರ್ಡರ್ ಗಳನ್ನು ಪಡೆಯುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಆದಾಯ ಹೆಚ್ಚುವುದು. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. 


ಮೀನ ರಾಶಿ : ಬುಧಗ್ರಹದ ಹಿಮ್ಮುಖ ಚಲನೆಯೊಂದಿಗೆ ಮೀನ ರಾಶಿಯವರ ಅದೃಷ್ಟ ಕೂಡಾ ಬದಲಾಗಲಿದೆ. ಈ ಸಮಯವು ಉದ್ಯೋಗಿಗಳಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಉದ್ಯೋಗದ ಹುಡುಕಾಟದಲ್ಲಿದ್ದ ನಿರುದ್ಯೋಗಿಗಳ ಹುಡುಕಾಟ ಕೊನೆಯಾಗಲಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಲಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article