-->
1000938341
ಸೂರ್ಯನ ಸಂಚಾರದಿಂದ ಈ 3 ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ..!!

ಸೂರ್ಯನ ಸಂಚಾರದಿಂದ ಈ 3 ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ..!!ಕನ್ಯಾ ರಾಶಿ:
ಡಿಸೆಂಬರ್ ತಿಂಗಳಿನಲ್ಲಿ ಸೂರ್ಯನ ಸಂಕ್ರಮಣವು ಈ ರಾಶಿಯವರಿಗೆ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಉದ್ಯೋಗ ವ್ಯವಹಾರದಲ್ಲಿ ಉತ್ತುಂಗಕ್ಕೇರುವ ಬಲವಾದ ಅವಕಾಶಗಳು ಇರಲಿವೆ. 

ಸಿಂಹ ರಾಶಿ:
ಸಿಂಹ ರಾಶಿಗೆ ಅಧಿಪತಿಯಾದ ಸೂರ್ಯ ದೇವನ ರಾಶಿ ಬದಲಾವಣೆಯು ಈ ರಾಶಿಯವರಿಗೆ ಸುವರ್ಣ ದಿನಗಳನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಮುಗ್ಗಟ್ಟುಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಪ್ರಮೋಷನ್ ಜೊತೆಗೆ ಇನ್ಕ್ರಿಮೆಂಟ್ ಸಾಧ್ಯತೆಯೂ ಇದೆ. 


ಧನು ರಾಶಿ:
ಈ ವರ್ಷದ ಕೊನೆಯ ತಿಂಗಳಿನಲ್ಲಿ ಧನು ರಾಶಿಯಲ್ಲಿಯೇ ಸೂರ್ಯ ಸಂಚರಿಸುತ್ತಿದ್ದು ಈ ರಾಶಿಯವರಿಗೆ ವರದಾನವೆಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನಿಮ್ಮೆಲ್ಲಾ ಕೆಲಸಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

Ads on article

Advertise in articles 1

advertising articles 2

Advertise under the article