-->

ಈ 3 ರಾಶಿಯವರಿಗೆ ಐಶ್ವರ್ಯವನ್ನು ಹೊತ್ತು ತರಲಿದೆ ಹೊಸ ವರ್ಷ!  ಆ GOOD NEWS ಏನು ಗೊತ್ತಾ?

ಈ 3 ರಾಶಿಯವರಿಗೆ ಐಶ್ವರ್ಯವನ್ನು ಹೊತ್ತು ತರಲಿದೆ ಹೊಸ ವರ್ಷ! ಆ GOOD NEWS ಏನು ಗೊತ್ತಾ?

ಮಕರ ರಾಶಿ : ಮಂಗಳ ಗ್ರಹದ ನೇರ ಚಲನೆ ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಕೆಲಸದಲ್ಲಿ ಪ್ರಗತಿಯಾಗಲಿದೆ. ಪ್ರಸ್ತುತ ಇರುವ ಕೆಲಸದಲ್ಲಿ ಬಡ್ತಿ ಸಿಗಬಹುದು. ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ. 


ಕುಂಭ ರಾಶಿ : ಮಂಗಳನ ಚಲನೆಯಲ್ಲಿ ಬದಲಾವಣೆಯು ಕುಂಭ ರಾಶಿಯವರಿಗೂ ಲಾಭವನ್ನು ನೀಡುತ್ತದೆ. ಉದ್ಯೋಗಿಗಳ ಗೌರವ ಹೆಚ್ಚಾಗಲಿದೆ. ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುವುದು. ಭೂಮಿ ಅಥವಾ ಆಸ್ತಿ ಖರೀದಿ ಕೆಲಸ ಅರ್ಧಕ್ಕೆ ನಿಂತಿದ್ದರೆ ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ. 

ಮೀನ ರಾಶಿ : ಮಂಗಳ ಗ್ರಹದ ಚಲನೆ ಬದಲಾಗುತ್ತಿದ್ದಂತೆಯೇ, ಮೀನ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ತಮಗೇ ಬೇಕಾದ ಸ್ಥಳಕ್ಕೆ ವರ್ಗಾವಣೆ ತೆಗೆದುಕೊಳ್ಳಬೇಕು ಎಂದ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದವರ ಆಸೆ ಈಡೇರುವುದು. ವ್ಯಾಪಾರ ಆರಂಭ ಮಾಡಬೇಕೆಂದು ಅಂದುಕೊಂಡವರಿಗೆ ಈ ಸಮಯ ಉತ್ತಮವಾಗಿದೆ. 

Ads on article

Advertise in articles 1

advertising articles 2

Advertise under the article