ಡಿಸೆಂಬರ್ 29 ರಂದು ಮಕರ ರಾಶಿಗೆ ಶುಕ್ರನ ಪ್ರವೇಶ! ಈ ಮೂರು ರಾಶಿಯವರಿಗೆ ಶುಭ ಫಲ..!


ವೃಷಭ ರಾಶಿ :  ಡಿಸೆಂಬರ್ 29 ರಂದು ಸಂಭವಿಸಲಿರುವ ಶುಕ್ರ ಸಂಕ್ರಮಣವು ವೃಷಭ ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ.  ಈ ರಾಶಿಯವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಬಹುದು. 

ಕನ್ಯಾ ರಾಶಿ : ಕನ್ಯಾ ರಾಶಿಯವರ ಜೀವನದಲ್ಲಿ ಪ್ರೀತಿ ಚಿಗುರಬಹುದು. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. ಮನೆಯಲ್ಲಿ ಕೆಲವು ಧಾರ್ಮಿಕ ಅಥವಾ ಮಂಗಳಕರ ಕಾರ್ಯಗಳು ನಡೆಯಬಹುದು. ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. 

ತುಲಾ ರಾಶಿ : ಶುಕ್ರ ತುಲಾ ರಾಶಿಯ ಅಧಿಪತಿ ಕೂಡಾ ಹೌದು. ಹೀಗಾಗಿ ಶುಕ್ರ ಸಂಕ್ರಮಣ ತುಲಾ ರಾಶಿಯವರಿಗೂ ಶುಭ ಫಲಿತಾಂಶಗಳನ್ನು ನೀಡಲಿದೆ.   ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತವೆ. ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. 

BREAKING NEWS
Loading latest news...
Join our WhatsApp Channel Powered By : Online Pudu