-->
1000938341
2023 ರಲ್ಲಿ ಈ 5 ರಾಶಿಯವರು ತಾವು ಬಯಸುವ ಸಂಗಾತಿಯನ್ನು ಪಡೆಯುತ್ತಾರೆ!

2023 ರಲ್ಲಿ ಈ 5 ರಾಶಿಯವರು ತಾವು ಬಯಸುವ ಸಂಗಾತಿಯನ್ನು ಪಡೆಯುತ್ತಾರೆ!


ಮೇಷ ರಾಶಿ : 2023 ರಲ್ಲಿ ಮೇಷ ರಾಶಿಯ ಜನರ ಪ್ರೇಮ ಜೀವನ, ವೈವಾಹಿಕ ಜೀವನ ಅದ್ಬುತವಾಗಿರಲಿದೆ. ತಮ್ಮ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಅವಿವಾಹಿತ ಯುವಕರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. 

ವೃಷಭ ರಾಶಿ : ಪ್ರೇಮ ಜೀವನ ಉತ್ತಮವಾಗಿರುತ್ತದೆ. ದಂಪತಿಗಳ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಅವಿವಾಹಿತರಿಗೆ, ಜುಲೈ ತಿಂಗಳ ಒಳಗೆ ವಿವಾಹ ಯೋಗ ಕೂಡಿ ಬರುವುದು. 

ಸಿಂಹ ರಾಶಿ : ಪ್ರೇಮ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮದುವೆಗೆ ಹಿರಿಯರ ಒಪ್ಪಿಗೆ ಸಿಗುತ್ತದೆ. ಸಂಬಂಧದ ನಡುವಿನ ಕಹಿ ದೂರವಾಗಿ ಸಂಬಂಧ ಗಟ್ಟಿಯಾಗುತ್ತದೆ. 

ವೃಶ್ಚಿಕ ರಾಶಿ : 2023 ರ ಆರಂಭದಿಂದ ಪ್ರೇಮ ಜೀವನ ಅದ್ಭುತವಾಗಿರುತ್ತದೆ. ಅವಿವಾಹಿತರಿಗೆ ಮದುವೆಯಾಗುವುದು. ವಧು ಅಥವಾ ವರನ ಹುಡುಕಾಟದಲ್ಲಿರುವವರ ಹುಡುಕಾಟ ಕೊನೆಯಾಗುವುದು. 

ಕುಂಭ ರಾಶಿ : ಪ್ರೇಮ ಸಂಬಂಧ ಗಟ್ಟಿಯಾಗಲಿದೆ. ಸಂಗಾತಿಯೊಂದಿಗೆ ಪ್ರೀತಿಯಿಂದ ಸಮಯ ಕಳೆಯುವಿರಿ. ಮೇ ನಂತರದ ಸಮಯವು ವಿವಾಹಿತರಿಗೆ ಉತ್ತಮವಾಗಿರಲಿದೆ. ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಾಗುತ್ತದೆ. 

 

Ads on article

Advertise in articles 1

advertising articles 2

Advertise under the article