-->
ಮಂಗಳ ಗ್ರಹದ ವಿಶೇಷ ಕೃಪೆಯಿಂದ ಈ ಐದು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ..!!

ಮಂಗಳ ಗ್ರಹದ ವಿಶೇಷ ಕೃಪೆಯಿಂದ ಈ ಐದು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ..!!


ಮೇಷ ರಾಶಿ- ಮೇಷ ರಾಶಿಯ ಮೂರನೇ ಮನೆಯಲ್ಲಿ ಮಂಗಳವು ಸಾಗಿತ್ತು. ಹೀಗಿರುವಾಗ ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವೆನದು ಸಾಬೀತಾಗಲಿದೆ. 

ಸಿಂಹ ರಾಶಿ- ಮಂಗಳವು ಸಿಂಹ ರಾಶಿಯ ಹನ್ನೊಂದನೇ ಮನೆಗೆ ಪ್ರವೇಶಿಸಿತ್ತು.ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿಯಲ್ಲಿ ಹೂಡಿಕೆಗೆ ಅವಕಾಶವಿರುತ್ತದೆ. 

ಕನ್ಯಾರಾಶಿ - ಕನ್ಯಾರಾಶಿಯ ಹತ್ತನೇ ಮನೆಯಲ್ಲಿ ಮಂಗಳ ಗ್ರಹ ಸಾಗಿತ್ತು. ಮುಂಬರುವ ಮೂರು ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. 

ಮಕರ ರಾಶಿ - ಮಂಗಳ ಗ್ರಹ ಮಕರ ರಾಶಿಯ ಆರನೇ ಮನೆಯನ್ನು ಪ್ರವೇಶಿಸಿದೆ. ಮುಂದಿನ ಮೂರು ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. 


ಮೀನ ರಾಶಿ - ಮಂಗಳನು ಮೀನ ರಾಶಿಯ ನಾಲ್ಕನೇ ಮನೆಗೆ ಕಾಲಿಟ್ಟಿದೆ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭವಾಗಬಹುದು.  ಉದ್ಯೋಗವನ್ನು ಹುಡುಕುತ್ತಿರುವ ಜನರು ಕೂಡಾ ಯಶಸ್ವಿಯಾಗಲಿದ್ದಾರೆ.   

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article