-->
1000938341
ಈ ನಾಲ್ಕು ರಾಶಿಯವರ ಮೇಲೆ ಬುದ್ಧ ಶುಕ್ರ ಸೂರ್ಯರ ವಿಶೇಷ ಕೃಪಾ ದೃಷ್ಟಿ..!!

ಈ ನಾಲ್ಕು ರಾಶಿಯವರ ಮೇಲೆ ಬುದ್ಧ ಶುಕ್ರ ಸೂರ್ಯರ ವಿಶೇಷ ಕೃಪಾ ದೃಷ್ಟಿ..!!ಮೇಷ ರಾಶಿ
ಆತ್ಮವಿಶ್ವಾಸದಲ್ಲಿ ಹೆಚ್ಚಳ, ತಾಯಿಯಿಂದ ಧನಾಗಮನದ ಸಾಧ್ಯತೆ ಇದೆ. ದಾಂಪತ್ಯ ಸುಖದಲ್ಲಿ ಹೆಚ್ಚಳವಾಗಲಿದೆ. ಗೆಳೆಯರ ಸಹಾಯದಿಂದ ಹೊಸ ಉದೋಗದ ಅವಕಾಶ ಕುದುರಲಿದೆ. ಆದಾಯ ಹೆಚ್ಚಾಗಲಿದೆ. ಕುಟುಂಬದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ನೌಕರಿಯಲ್ಲಿ ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ.


ಮಿಥುನ ರಾಶಿ
ಸಂತಾನದ ಕಡೆಯಿಂದ ನೆಮ್ಮದಿಯ ಸುದ್ದಿ ಸಿಗುವ ಸಾಧ್ಯತೆ ಇದೆ. ಶೈಕ್ಷಣಿಕ ಹಾಗೂ ಬೌದ್ಧಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಹಾಗೂ ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಕುಟುಂಬ ಸದಸ್ಯರ ಜೊತೆಗೆ ಯಾತ್ರೆ ಕೈಗೊಳ್ಳುವಿರಿ. ತಾಯಿಯ ಬೆಂಬಲ ಸಿಗಲಿದೆ. ನಿಮ್ಮ ರಾಜಕೀಯ ಮಹತ್ವಾಕಾಂಕ್ಷೆ ಈಡೇರಲಿದೆ.


ವೃಶ್ಚಿಕ ರಾಶಿ
ಆಸ್ತಿಪಾಸ್ತಿಗಳಿಂದ ಆದಾಯ ಹೆಚ್ಚಾಗಲಿದೆ. ತಾಯಿಯ ಕಡೆಯಿಂದ ಧನಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಲೆ ಹಾಗೂ ಸಂಗೀತದ ಪ್ರತಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆಯಾಗುವ ಸಾಧ್ಯತೆ ಇದೆ . ಸ್ಥಾನಪಲ್ಲಟದ ಬದಲಾವಣೆ ಕೂಡ ಇದೆ. 

ಮೀನ ರಾಶಿ
ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ಸಂತಾನ ಸುಖ ಹೆಚ್ಚಾಗಲಿದೆ. ಅತಿಯಾದ ಕೋಪವನ್ನು ತಪ್ಪಿಸಿ. ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ನೀವು ವಿದೇಶಕ್ಕೆ ತೆರಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 

Ads on article

Advertise in articles 1

advertising articles 2

Advertise under the article