ನಟಿ ನೇಹಾ ಗೌಡ ಬಿಗ್ ಬಾಸ್ ಮನೆಯಿಂದ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...??ಕೇಳಿದರೆ ನಿಮಗೂ ಅಚ್ಚರಿಯಾಗುತ್ತದೆ..!!


ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಗೊಂಬೆ ಪಾತ್ರಧಾರಿ ನೇಹಾ ಗೌಡ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

 ನೇಹಾ ಗೌಡ ಅವರು ಫೈನಲ್ ವಾರದವರೆಗೂ ಇರುತ್ತಾರೆ ಎಂಬುದಾಗಿ ಭರವಸೆಯನ್ನು ಹೊಂದಿದ್ದರು ಆದರೆ ಕೇವಲ ಐದನೇ ವಾರಕ್ಕೆ ಮನೆಯಿಂದ ಹೊರಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ಫ್ರೆಂಡ್ಸ್ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕಾಗಿ ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಬಿಗ್ ಬಾಸ್ ಹಾಗೂ ವಾಹಿನಿ ಕಡೆಯಿಂದ ಪಡೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ನೇಹಾ ಗೌಡ ಅವರು  ಐದು ವಾರಕ್ಕೆ ಭರ್ಜರಿ 15 ಲಕ್ಷ ರುಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.